ಸಿನಿಮಾ ಟಾಕ್​ : ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಗೆ ಇಂದು ಮರೆಯಲಾರದ ದಿನ. ಅಂದಹಾಗೆ  ದರ್ಶನ್​ಗೆ ಮಾತ್ರವಲ್ಲ  ಪತ್ನಿ ವಿಜಯಲಕ್ಷ್ಮಿಗೂ ಇಂದು  ಶುಭದಿನ. ಒಂದು ಕಡೆ ಡಿ ಬಾಸ್​ಗೆ  ಬಿಗ್​ ಬಜೆಟ್​ ಸಿನಿಮಾ ಕುರುಕ್ಷೇತ್ರದ ರಿಲೀಸ್​   ಕ್ಷಣಗಣನೆ. ಇನ್ನೊಂದೆಡೆ  ಬಹು ನಿರೀಕ್ಷೆಯ ಯಜಮಾನ ಸಿನಿಮಾ ಶೂಟಿಂಗ್​. ಇದರ ಮಧ್ಯೆ ಇಂದು, ಹಿಂದಿನ ನೆನಪುಗಳನ್ನು ಮೆಲುಕು ಹಾಕುವ ದಿನ.

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಮತ್ತು ಪತ್ನಿ ನಡುವಿನ ಸಂಬಂಧ ಬಿರುಕು ಬಿಟ್ಟ ವಿಚಾರ ಜಗಜ್ಹಾರಾಗಿತ್ತು,  ಅಂಬಿ ಇವರಿಬ್ಬರ ಮಧ್ಯೆ  ಬಂದು ಹೋಂದಾಣಿಕೆ ಮಾಡಿದ್ದು ಹಳೆಯ ವಿಚಾರ.  ಸದ್ಯ ಮುದ್ದು ಮಡದಿಯೊಂದಿಗೆ ದರ್ಶನ್​  ಸಂಸಾರ ನಡೆಸುತ್ತಿದ್ದಾರೆ.

 

ಅಲ್ಲದೇ ಇಂದು ಇವರಿಬ್ಬರಿಗೂ  ಮದುವೆಯಾದ  ಶುಭದಿನವಂತೆ.  ಇಂದಿಗೆ ಮದುವೆಯಾಗಿ 18 ವರ್ಷವಾಯ್ತಂತೆ. ಇವರಿಬ್ಬರ ಮದುವೆ ಧರ್ಮಸ್ಥಳದ ಮಂಜುನಾಥ ದೇವಾಲಯದಲ್ಲಿ ಸಂಬಂಧಿಕರು ಮತ್ತು  ಸ್ನೇಹಿತರ ಭಾಗೀಯೊಂದಿಗೆ  ನೇರವೇರಿತ್ತು.  ಅಂದಹಾಗೇ ಇಂದು ಇವರಿಬ್ಬರಿಗೂ ಮರೆಯಲಾರದ ದಿನ,  ಮೇ.19 ಮತ್ತು 2000ದಲ್ಲಿ  ಇವರಿಬ್ಬರ ವಿವಾಹ ನೆರವೇರಿತ್ತು.

ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್​ನೊಟ್ಟಿಗೆ ದರ್ಶನ್​ ಸಂಸಾರ ನಡೆಸುತ್ತಿದ್ದಾರೆ. ಅವರ  ಕುಟುಂಬದಲ್ಲಿ ಕೆಲ ಏಳು-ಬೀಳುಗಳನ್ನು ಕಂಡರೂ   ಸಿನಿಮಾ  ಜೀವನದಲ್ಲಿ ಮಾತ್ರ ದರ್ಶನ್​ ಡಿ ಬಾಸ್​ ಆಗಿಯೇ ಇದ್ದಾರೆ.

 

Please follow and like us:
0
http://bp9news.com/wp-content/uploads/2018/05/images-1-7.jpghttp://bp9news.com/wp-content/uploads/2018/05/images-1-7-150x150.jpgBP9 Bureauಪ್ರಮುಖಸಿನಿಮಾಸಿನಿಮಾ ಟಾಕ್​ : ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಗೆ ಇಂದು ಮರೆಯಲಾರದ ದಿನ. ಅಂದಹಾಗೆ  ದರ್ಶನ್​ಗೆ ಮಾತ್ರವಲ್ಲ  ಪತ್ನಿ ವಿಜಯಲಕ್ಷ್ಮಿಗೂ ಇಂದು  ಶುಭದಿನ. ಒಂದು ಕಡೆ ಡಿ ಬಾಸ್​ಗೆ  ಬಿಗ್​ ಬಜೆಟ್​ ಸಿನಿಮಾ ಕುರುಕ್ಷೇತ್ರದ ರಿಲೀಸ್​   ಕ್ಷಣಗಣನೆ. ಇನ್ನೊಂದೆಡೆ  ಬಹು ನಿರೀಕ್ಷೆಯ ಯಜಮಾನ ಸಿನಿಮಾ ಶೂಟಿಂಗ್​. ಇದರ ಮಧ್ಯೆ ಇಂದು, ಹಿಂದಿನ ನೆನಪುಗಳನ್ನು ಮೆಲುಕು ಹಾಕುವ ದಿನ. ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಮತ್ತು ಪತ್ನಿ ನಡುವಿನ ಸಂಬಂಧ ಬಿರುಕು ಬಿಟ್ಟ...Kannada News Portal