ಸಿನಿಮಾ ಟಾಕ್​ :   ಸ್ಯಾಂಡಲ್​ವುಡ್​ನಲ್ಲಿ ಎರಡು ಇಬ್ಬರು ಸ್ಟಾರ್​ಗಳಿಗೆ ಮರೆಯರಾದ ದಿನ. ಒಂದು ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಮತ್ತು ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ .ಇವರಿಗೆ ಇಂದು ಮದುವೆ ವಾಷಿಕೋತ್ಸವದ  ಸಂಭ್ರಮ ದಿನ. ಸ್ಯಾಂಡಲ್​ವುಡ್​ನಲ್ಲಿ   ಗೀತಾ  ಮತ್ತು ಶಿವಣ್ಣ ಆದರ್ಶ ದಂಪತಿ ಎಂದೇ  ಹೆಸರಾಗಿದ್ದಾರೆ.   32 ವರ್ಷದ ಬಾಳ ಪಯಣಕ್ಕೆ ಇಂದು ಹೆಜ್ಜೆ ಇಟ್ಟಿದ್ದಾರೆ  ಗೀತಾ ಮತ್ತು ಶಿವರಾಜ್​ಕುಮಾರ್​.

ಅಂದು 1986 ರ  ಕಾಲ, ಆಗಷ್ಟೇ   ಸ್ಯಾಂಡಲ್​ವುಡ್​ಗೆ  ಕಾಲಿಟ್ಟ  ಶಿವಣ್ಣನ  ಸಿನಿಮಾ ಕ್ಷೇತ್ರದಲ್ಲಿ ಗೆಲ್ಲೋ ಕುದುರೆಯಾಗಿದ್ದರು. ಅಂದಹಾಗೇ ಶಿವಣ್ಣ ತಾನೇ   ಮೆಚ್ಚಿದ ಹುಡುಗಿ ಗೀತಾ ಅಂತೆ, ಅವರ ಮೇಲೆಯೇ ಫಸ್ಟ್​ ಕ್ರಶ್​,  ಮನೆಯವರ ಒಪ್ಪಿಗೆ ಮೇರೆಗೆ ಮದುವೆ ಮಾಡಿಕೊಂಡಿದ್ದಾರೆ.  ಗೀತಾ-ಶಿವಣ್ಣ ದಂಪತಿ ತಮ್ಮ  ಜೀವನ  ಪಯಣದಲ್ಲಿ  ಎಲ್ಲಿಯೂ ಕಾಂಟ್ರೋವರ್ಸಿ ಮಸಿಗೆ ಒಳಗಾಗಿಲ್ಲ .ಇವರ ಸುಖದಾಂಪತ್ಯಕ್ಕೆ ಇಂದು 38 ನೇ ವರ್ಷದ ಸಂಭ್ರಮ. ಇನ್ನು ಸ್ಯಾಂಡಲ್​ವುಡ್​ ಚಿರ ಯುವಕನಂತೆ ಕಂಗೊಳಿಸುವ ಶಿವರಾಜ್ ಕುಮಾರ್​​ಗೆ ಎವರ್​ಗ್ರೀನ್​  ಅಂತಾನೇ  ಬ್ರ್ಯಾಂಡ್​ ನೇಮ್​ ಇದೆ. ಅಲ್ಲದೇ  ಶಿವರಾಜ್​ಕುಮಾರ್ ಅಭಿನಯದ ಓಂ  ಸಿನಿಮಾ ಇಂದು  ಬಿಡುಗಡೆಗೊಂಡು 23 ವರ್ಷವಾಯ್ತು. ಈ ಸಿನಿಮಾ ಸುಮಾರು  550 ಬಾರಿ ರೀ   ರಿಲೀಸ್​ ಆಗಿತ್ತಂತೆ. ಅಂದಹಾಗೇ ಈ ಚಿತ್ರ  ಸಿನಿಮಾ ರಂಗದಲ್ಲೇ  ಇತಿಹಾಸ ಬರೆದ   ಸಿನಿಮಾವಾಗಿತ್ತು.

Please follow and like us:
0
http://bp9news.com/wp-content/uploads/2018/05/shivarajkumar-geeta-rajkumar_143203740850.jpghttp://bp9news.com/wp-content/uploads/2018/05/shivarajkumar-geeta-rajkumar_143203740850-150x150.jpgBP9 Bureauಸಿನಿಮಾಸಿನಿಮಾ ಟಾಕ್​ :   ಸ್ಯಾಂಡಲ್​ವುಡ್​ನಲ್ಲಿ ಎರಡು ಇಬ್ಬರು ಸ್ಟಾರ್​ಗಳಿಗೆ ಮರೆಯರಾದ ದಿನ. ಒಂದು ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಮತ್ತು ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ .ಇವರಿಗೆ ಇಂದು ಮದುವೆ ವಾಷಿಕೋತ್ಸವದ  ಸಂಭ್ರಮ ದಿನ. ಸ್ಯಾಂಡಲ್​ವುಡ್​ನಲ್ಲಿ   ಗೀತಾ  ಮತ್ತು ಶಿವಣ್ಣ ಆದರ್ಶ ದಂಪತಿ ಎಂದೇ  ಹೆಸರಾಗಿದ್ದಾರೆ.   32 ವರ್ಷದ ಬಾಳ ಪಯಣಕ್ಕೆ ಇಂದು ಹೆಜ್ಜೆ ಇಟ್ಟಿದ್ದಾರೆ  ಗೀತಾ ಮತ್ತು ಶಿವರಾಜ್​ಕುಮಾರ್​. ಅಂದು 1986 ರ  ಕಾಲ, ಆಗಷ್ಟೇ   ಸ್ಯಾಂಡಲ್​ವುಡ್​ಗೆ  ಕಾಲಿಟ್ಟ  ಶಿವಣ್ಣನ...Kannada News Portal