ಬೆಂಗಳೂರು: ಕಾಂಗ್ರಸ್ ಮತ್ತು ಜೆಡಿಎಸ್ ದೋಸ್ತಿ  ಸರ್ಕಾರದ ಮೊದಲ ಸಮನ್ವಯಸಭೆ ಇಂದು ನಡೆಯಲಿದೆ. ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ   ಅವರ ನಾಯತ್ವದಲ್ಲಿ ಸಭೆ ನಡೆಯಲಿದ್ದು ರೈತರ ಸಾಲಮನ್ನಾ   ನಿಗಮ ಮಂಡಳಿ ನೇಮಕ  ಮತ್ತು  ಸರ್ಕಾರ ಕೈಗೊಳ್ಳಬೇಕಾದ  ಸಾಮಾನ್ಯ ಕನಿಷ್ಟ ಕಾರ್ಯಕ್ರಮಗಳನ್ನು ಹೇಗೆ  ಜಾರಿಗೆ ತರಬೇಕು ಎಂಬ ಬಗ್ಗೆ ಚೆರ್ಚೆ ನಡೆಯಲಿದೆ ಎಂದು ಹೇಳಲಾಗಿದೆ .

 ಈ ನಡುವೆ ಎರಡು ಕಡೆ ಸಚಿವರ   ನೇಮಕಾತಿ, ಅದಕ್ಕೆ ಅನುಸರಿದ  ಮಾನದಂಡ  ಮುಂತಾದ ವಿಚಾರಗಳ ಬಗ್ಗೆ ಅಸಮಾಧಾನವಿದ್ದು ಇದನ್ನು ಯಾವ ರೀತಿಯಲ್ಲಿ ನಿವಾರಣೆ ಮಾಡಬೇಕು ಎಂಬ ಬಗ್ಗೆ ಮಹತ್ವ ಚರ್ಚೆ ನಡೆಯಲಿದೆ ಎಂದು  ಹೇಳಲಾಗಿದೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲು ಉಪ ಸಮಿತಿ  ರಚನೆ ಯಾಗಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ದಲ್ಲದೆ ನಿಗಮ ಮಂಡಳಿ ಮತ್ತು  ಜಿಲ್ಲಾ ್ಲ ಉಸ್ತುವಾರಿ ಸಚಿವರ ನೇಮಕ ಮತ್ತು ಸಮನ್ವಯ ಕೊರತೆ ಬಾರದಂತೆ ಮುಂದೆ ಯಾವ ರೀತಿ ಎಚ್ಚರಿಕೆ ಹೆಜ್ಜೆ ಇಡಬೇಕು ಎಂಬ ಬಗ್ಗೆ ಮೊದಲ ಸಭೆಯಲ್ಲೆ ಚರ್ಚೆ  ನಡೆಯಲಿದೆ ಅದರೆ ಇದು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ ಎಂಬ ಪ್ರಶ್ನೆ ಕಾಡಲಿದೆ.  ಪಕ್ಷದ ನಿರ್ಧಾರಗಳಿಮದ  ಒಂದು  ರೀತಿ ಮುನಿಸಿಕೊಡಿಕೊಂಡು ಮೌನಕ್ಕೆ  ಶರಣಾಗಿರುವ  ಸಿದ್ದರಾಮಮ್ಯ ಅವರ ಮುಂದಿನ ನಡೆಯ ಮೇಲೆ ಸಮನ್ವಯ ಸಮಿತಿ ಸಭೆಯ ನಿರ್ಧಾರಗಳು  ಮಹತ್ವ ಪಡೆಯಲಿವೆ ಎಂದು ಹೆಸರು ಹೇಳಲಿಚ್ಚಿಸದ ನಾಯಕರೊಬ್ಬರು ಹೇಳಿದ್ದಾರೆ. ಇದಲ್ಲದೆ ಸಿದ್ದರಾಮಯ್ಯ ಮನಸ್ಸು ಮಾಡಿದರೆ ಎರಡು ನಿಮಿಷದಲ್ಲಿ  ಸರ್ಕಾರ  ಬಿದ್ದು ಹೋಗಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿರುವಾಗಲೇ  ಸಮನ್ವಯ ಸಭೆ ನಂಬಿಕೆ ವಿಶ್ವಾಸ ಬೆಸಲಿದೆಯೋ ಇಲ್ಲ ಅಪನಂಬಿಕೆಯನ್ನು ಹೆಚ್ಚಿಸಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.

Please follow and like us:
0
http://bp9news.com/wp-content/uploads/2018/06/682802-kumaraswamy-siddaramaiah-afp-1024x576.jpghttp://bp9news.com/wp-content/uploads/2018/06/682802-kumaraswamy-siddaramaiah-afp-150x150.jpgBP9 Bureauಪ್ರಮುಖಬೆಂಗಳೂರು: ಕಾಂಗ್ರಸ್ ಮತ್ತು ಜೆಡಿಎಸ್ ದೋಸ್ತಿ  ಸರ್ಕಾರದ ಮೊದಲ ಸಮನ್ವಯಸಭೆ ಇಂದು ನಡೆಯಲಿದೆ. ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ   ಅವರ ನಾಯತ್ವದಲ್ಲಿ ಸಭೆ ನಡೆಯಲಿದ್ದು ರೈತರ ಸಾಲಮನ್ನಾ   ನಿಗಮ ಮಂಡಳಿ ನೇಮಕ  ಮತ್ತು  ಸರ್ಕಾರ ಕೈಗೊಳ್ಳಬೇಕಾದ  ಸಾಮಾನ್ಯ ಕನಿಷ್ಟ ಕಾರ್ಯಕ್ರಮಗಳನ್ನು ಹೇಗೆ  ಜಾರಿಗೆ ತರಬೇಕು ಎಂಬ ಬಗ್ಗೆ ಚೆರ್ಚೆ ನಡೆಯಲಿದೆ ಎಂದು ಹೇಳಲಾಗಿದೆ . var domain = (window.location != window.parent.location)? document.referrer : document.location.href; var scpt=document.createElement('script'); var GetAttribute =...Kannada News Portal