ಬೆಂಗಳೂರು : ನಾಳೆ ವೋಟಾಕೋ ದಿನ ಅಲ್ರೀ.., ಚುನಾವಣಾ ಉತ್ಸವನೂ ಐತ್ರೀ ಎಲ್ಲರೂ ಪಾಲ್ಗೊಳ್ರೀ…, ಎಂದು ಡ್ರಾಮಜೂನಿಯರ್ ಖ್ಯಾತಿಯ ಮುದ್ದು ಪುಟಾಣಿ ಶರ್ವರಿ ರಾಜ್ಯದ ಜನರಿಗೆ ಮನವಿ ಮಾಡಿದ್ದಾಳೆ…

ಅಲ್ದೇ ಪುಟಾಣಿ ಶರ್ವರಿ, ನಾಳೆ ಎಲೆಕ್ಷನ್ ದಿನ …, ಅಂದ್ರೆ ರಜೆ ದಿನ ಅಲ್ಲ. ಯಾವ ನಾಯಕರೂ ಸರಿಯಿಲ್ಲ, ಅದೂ ಇದು ಎಂದು ಚರ್ಚೆ ಮಾಡ್ತಾ ಕಾಲ ಕಳಿಬೇಡಿ, ಮೊದಲು ವೋಟ್ ಮಾಡಿ ನಿಮ್ಮ ಹಕ್ಕನ್ನು ಚಲಾಯಿಸಿ. ಆ ಮೂಲಕ ರಾಜ್ಯದಲ್ಲಿ ಉತ್ತಮ ಸರ್ಕಾರ ಬರುತ್ತದೆ ಎಂದೇಳುವಂತ ಸಂದೇಶವನ್ನು ರಾಜ್ಯದ ಜನರಿಗೆ ನೀಡಿದ್ದಾರೆ.

ಈ ಪಟ್ ಪಟ್ ಪಡಾಕಿ ಪುಟಾಣಿಯ ಈ ಸಂದೇಶ ಯಾವ ಸೆಲಬ್ರಟಿಗೂ ಕಡಿಮೆ ಇಲ್ಲದಂತೆ ಇದ್ದು ಈ ಪುಟಾಣಿ ಹೇಳುವಂತೆ ನಾಳೆ ಬರೀ ವೋಟಾಕೋ ದಿನ ಮಾತ್ರ ಅಲ್ಲಾ, ಪ್ರಜಾಪ್ರಭುತ್ವದ ಉತ್ಸವದ ದಿನವಾದ್ದರಿಂದ ತಾವು ತಪ್ಪದೇ ಮತಚಾಲಾಯಿಸ ಬೇಕು ಎಂಬುದು ಬಿಪಿ9 ನ್ಯೂಸ್ನ ಕಳಕಳಿಯ ಮನವಿಯೂ ಹೌದು…

Please follow and like us:
0
http://bp9news.com/wp-content/uploads/2018/05/Sharvari-Talk-About-Karnatka-Election2018.jpeghttp://bp9news.com/wp-content/uploads/2018/05/Sharvari-Talk-About-Karnatka-Election2018-150x150.jpegBP9 Bureauಟೈಮ್ ಪಾಸ್ಪ್ರಮುಖರಾಜಕೀಯElection Festival Aid !!!,Tomorrow only VATAKO DAY ALERI ..ಬೆಂಗಳೂರು : ನಾಳೆ ವೋಟಾಕೋ ದಿನ ಅಲ್ರೀ.., ಚುನಾವಣಾ ಉತ್ಸವನೂ ಐತ್ರೀ ಎಲ್ಲರೂ ಪಾಲ್ಗೊಳ್ರೀ..., ಎಂದು ಡ್ರಾಮಜೂನಿಯರ್ ಖ್ಯಾತಿಯ ಮುದ್ದು ಪುಟಾಣಿ ಶರ್ವರಿ ರಾಜ್ಯದ ಜನರಿಗೆ ಮನವಿ ಮಾಡಿದ್ದಾಳೆ... ಅಲ್ದೇ ಪುಟಾಣಿ ಶರ್ವರಿ, ನಾಳೆ ಎಲೆಕ್ಷನ್ ದಿನ ..., ಅಂದ್ರೆ ರಜೆ ದಿನ ಅಲ್ಲ. ಯಾವ ನಾಯಕರೂ ಸರಿಯಿಲ್ಲ, ಅದೂ ಇದು ಎಂದು ಚರ್ಚೆ ಮಾಡ್ತಾ ಕಾಲ ಕಳಿಬೇಡಿ, ಮೊದಲು ವೋಟ್ ಮಾಡಿ ನಿಮ್ಮ ಹಕ್ಕನ್ನು ಚಲಾಯಿಸಿ. ಆ ಮೂಲಕ...Kannada News Portal