ಉತ್ತರಕನ್ನಡ: ಮಳೆಯ ಅಬ್ಬರಕ್ಕೆ ಕರಾವಳಿ ಸಂಪೂರ್ಣ ಜಲಾವೃತಗೊಂಡಿದೆ. ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತ ಪರಿಣಾಮ  ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಮಳೆಯ ಪರಿಣಾಮ  ಅರಬ್ಬಿ ಸಮುದ್ರದಲ್ಲಿ ತಮಿಳುನಾಡು ಮೂಲದ ಮೀನುಗಾರಿಕಾ ಎರಡು ಬೋಟ್ ಗಳು ಮುಳುಗಡೆಯಾಗಿದೆ. ಕಾರವಾರದಿಂದ ೨೧ ನಾಟಿಕನ್ ಮೈಲು ದೂರದಲ್ಲಿ ಮುಳುಗಡೆಯಾಗಿದ್ದು, ಮೀನುಗಾರಿಕೆ ನಡೆಸಿ ತಮಿಳುನಾಡಿಗೆ ತೆರಳುತ್ತಿದ್ದವು ಎನ್ನಲಾಗಿದೆ.

ಎಂಜಲ್ -1,ಎಂಜಲ್-2 ಎಂಬ ಹೆಸರಿನ ಎರಡು ಬೋಟ್ ಗಳು ಅಲೆಯ ಅಬ್ಬರಕ್ಕೆ ಮುಳಿಗಿದ್ದು, 8 ಜನ ಮೀನುಗಾರರು ಬೋಟಿನಲ್ಲಿ ಸಿಲುಕಿರುವ ಶಂಕೆ ಇದೆ ಎಂದು ಹೇಳಲಾಗುತ್ತಿದೆ. ಕರಾವಳಿ ರಕ್ಷಣಾಪಡೆ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

 

Please follow and like us:
0
http://bp9news.com/wp-content/uploads/2018/05/WhatsApp-Image-2018-05-29-at-4.41.30-PM-1024x822.jpeghttp://bp9news.com/wp-content/uploads/2018/05/WhatsApp-Image-2018-05-29-at-4.41.30-PM-150x150.jpegBP9 Bureauಉತ್ತರ ಕನ್ನಡಪ್ರಮುಖಉತ್ತರಕನ್ನಡ: ಮಳೆಯ ಅಬ್ಬರಕ್ಕೆ ಕರಾವಳಿ ಸಂಪೂರ್ಣ ಜಲಾವೃತಗೊಂಡಿದೆ. ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತ ಪರಿಣಾಮ  ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಮಳೆಯ ಪರಿಣಾಮ  ಅರಬ್ಬಿ ಸಮುದ್ರದಲ್ಲಿ ತಮಿಳುನಾಡು ಮೂಲದ ಮೀನುಗಾರಿಕಾ ಎರಡು ಬೋಟ್ ಗಳು ಮುಳುಗಡೆಯಾಗಿದೆ. ಕಾರವಾರದಿಂದ ೨೧ ನಾಟಿಕನ್ ಮೈಲು ದೂರದಲ್ಲಿ ಮುಳುಗಡೆಯಾಗಿದ್ದು, ಮೀನುಗಾರಿಕೆ ನಡೆಸಿ ತಮಿಳುನಾಡಿಗೆ ತೆರಳುತ್ತಿದ್ದವು ಎನ್ನಲಾಗಿದೆ. ಎಂಜಲ್ -1,ಎಂಜಲ್-2 ಎಂಬ ಹೆಸರಿನ ಎರಡು ಬೋಟ್ ಗಳು ಅಲೆಯ ಅಬ್ಬರಕ್ಕೆ ಮುಳಿಗಿದ್ದು, 8 ಜನ ಮೀನುಗಾರರು ಬೋಟಿನಲ್ಲಿ ಸಿಲುಕಿರುವ...Kannada News Portal