ಸಿದ್ದಾಪೂರ ABVP ಪ್ರತಿಭಟನೆ
ಸಿದ್ದಾಪೂರ ABVP ಪ್ರತಿಭಟನೆ

ಉತ್ತರಕನ್ನಡ:ಪರೀಕ್ಷಾ ವೇಳಾಪಟ್ಟಿಯನ್ನು ಬದಲಿಸುವಂತೆ ಆಗ್ರಹಿಸಿ ಸಿದ್ದಾಪುರದಲ್ಲಿ ABVP ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕರ್ನಾಟಕ ವಿಶ್ವ ವಿದ್ಯಾಲಯ ಈ ಬಾರಿ ಪದವಿ ಹಾಗೂ ಸ್ನಾತಕೋತ್ತರ ಸೆಮಿಸ್ಟರ್ ಪರೀಕ್ಷೆಯನ್ನು ನವೆಂಬರ್ ಬದಲಾಗಿ ಅಕ್ಟೋಬರ್ ನಲ್ಲಿಯೇ ನಡೆಸಲು ನಿರ್ಧರಿಸಿದೆ.

ಆದರೆ ಇದುವರೆಗೂ ಬಹುತೇಕ ಕಾಲೇಜುಗಳಲ್ಲಿ ಇನ್ನೂ ಪಠ್ಯಕ್ರಮ ಬೋಧನೆಯಾಗಿಲ್ಲ. ಇಂಥ ಸಂದರ್ಭದಲ್ಲಿ ಪರೀಕ್ಷೆಯನ್ನು ಒಂದು ತಿಂಗಳು ಮುಂಚೆಯೇ ನಿಗದಿಪಡಿಸೋದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತೆ ಅಂತಾ ವಿರೋಧ ವ್ಯಕ್ತಪಡಿಸಿದರು.

ಸಿದ್ದಾಪೂರ ABVP ಪ್ರತಿಭಟನೆ2
ಸಿದ್ದಾಪೂರ ABVP ಪ್ರತಿಭಟನೆ2

ನಂತರ ಪರೀಕ್ಷಾ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಆಗ್ರಹಿಸಿ ABVP‌ ಸಿದ್ದಾಪುರ‌ ಘಟಕ ತಹಸಿಲ್ದಾರರ ಮುಖಾಂತರ ಕುಲಪತಿಗಳಿಗೆ ಮನವಿ ನೀಡಿದರು.

 

Please follow and like us:
0
BP9 News Bureauಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ಉತ್ತರ ಕನ್ನಡಉತ್ತರಕನ್ನಡ:ಪರೀಕ್ಷಾ ವೇಳಾಪಟ್ಟಿಯನ್ನು ಬದಲಿಸುವಂತೆ ಆಗ್ರಹಿಸಿ ಸಿದ್ದಾಪುರದಲ್ಲಿ ABVP ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕರ್ನಾಟಕ ವಿಶ್ವ ವಿದ್ಯಾಲಯ ಈ ಬಾರಿ ಪದವಿ ಹಾಗೂ ಸ್ನಾತಕೋತ್ತರ ಸೆಮಿಸ್ಟರ್ ಪರೀಕ್ಷೆಯನ್ನು ನವೆಂಬರ್ ಬದಲಾಗಿ ಅಕ್ಟೋಬರ್ ನಲ್ಲಿಯೇ ನಡೆಸಲು ನಿರ್ಧರಿಸಿದೆ. ಆದರೆ ಇದುವರೆಗೂ ಬಹುತೇಕ ಕಾಲೇಜುಗಳಲ್ಲಿ ಇನ್ನೂ ಪಠ್ಯಕ್ರಮ ಬೋಧನೆಯಾಗಿಲ್ಲ. ಇಂಥ ಸಂದರ್ಭದಲ್ಲಿ ಪರೀಕ್ಷೆಯನ್ನು ಒಂದು ತಿಂಗಳು ಮುಂಚೆಯೇ ನಿಗದಿಪಡಿಸೋದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತೆ ಅಂತಾ ವಿರೋಧ ವ್ಯಕ್ತಪಡಿಸಿದರು. ನಂತರ ಪರೀಕ್ಷಾ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಆಗ್ರಹಿಸಿ ABVP‌...Kannada News Portal