ಉತ್ತರಕನ್ನಡ: ಕ್ಷೇತ್ರದಲ್ಲಿ ಅಭಿವೃದ್ಧಿ ಶಕೆ ಪ್ರಾರಂಭಿಸಿದ ಕಾಗೇರಿಯವರನ್ನ ಮತ್ತೊಮ್ಮೆ ಗೆಲ್ಲಿಸಿ ಎಂದು ಕೇಂದ್ರ ಸಚಿವ, ಉತ್ತರಕನ್ನಡ ಸಂಸದ ಅನಂತಕುಮಾರ್​​ ಹೆಗಡೆ ಹೇಳಿದರು.

ಸಿದ್ಧಾಪುರದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಇಂದು ರೋಡ್ ಶೋ ನಡೆಸಿ ಶಿರಸಿ ಸಿದ್ದಾಪುರ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಮತಯಾಚನೆ ನಡೆಸಿದರು.ಸಿದ್ಧಾಪುರದ ಬಸವಣ್ಣ ಗಲ್ಲಿಯಿಂದ ಪ್ರಾರಂಭವಾದ ರೋಡ್ ಶೋ ಸಿದ್ದಾಪುರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಮುಕ್ತಾಯವಾಗಿದೆ.

ನಂತರ ಮಾತನಾಡಿದ ಅನಂತಕುಮಾರ್ ಹೆಗಡೆ, ಕಾಂಗ್ರೆಸ್​​ಗೆ ನಾವು ಕೊನೆ ಮೊಳೆ ಹೊಡೆಯಬೇಕಿದೆ. ಗೊರಕೆ ನಿದ್ದರಾಮಯ್ಯ ಸರ್ಕಾರವನ್ನು ತೊಲಗಿಸ ಬೇಕು. ನಿಮ್ಮ ಉತ್ಸಾಹ ನೋಡಿದಾಗ  ಇದು ವಿಜಯೋತ್ಸವದಂತೆ ಕಾಣುತ್ತಿದೆ ಎಂದರು. ಕಾಗೇರಿ ಒಬ್ಬ ಸರಳ, ಸಜ್ಜನ ರಾಜಕಾರಣಿ.ಕ್ಷೇತ್ರದಲ್ಲಿ ಅಭಿವೃದ್ಧಿ ಶಕೆ ಪ್ರಾರಂಭಿಸಿದ ಕಾಗೇರಿಯವರನ್ನ ಮತ್ತೊಮ್ಮೆ ಗೆಲ್ಲಿಸಿ ಎಂದು ನೆರೆದ ಸಾವಿರಾರು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

 

Please follow and like us:
0
http://bp9news.com/wp-content/uploads/2018/05/WhatsApp-Image-2018-05-10-at-5.09.01-PM-1024x576.jpeghttp://bp9news.com/wp-content/uploads/2018/05/WhatsApp-Image-2018-05-10-at-5.09.01-PM-150x150.jpegBP9 Bureauಉತ್ತರ ಕನ್ನಡರಾಜಕೀಯಉತ್ತರಕನ್ನಡ: ಕ್ಷೇತ್ರದಲ್ಲಿ ಅಭಿವೃದ್ಧಿ ಶಕೆ ಪ್ರಾರಂಭಿಸಿದ ಕಾಗೇರಿಯವರನ್ನ ಮತ್ತೊಮ್ಮೆ ಗೆಲ್ಲಿಸಿ ಎಂದು ಕೇಂದ್ರ ಸಚಿವ, ಉತ್ತರಕನ್ನಡ ಸಂಸದ ಅನಂತಕುಮಾರ್​​ ಹೆಗಡೆ ಹೇಳಿದರು. ಸಿದ್ಧಾಪುರದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಇಂದು ರೋಡ್ ಶೋ ನಡೆಸಿ ಶಿರಸಿ ಸಿದ್ದಾಪುರ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಮತಯಾಚನೆ ನಡೆಸಿದರು.ಸಿದ್ಧಾಪುರದ ಬಸವಣ್ಣ ಗಲ್ಲಿಯಿಂದ ಪ್ರಾರಂಭವಾದ ರೋಡ್ ಶೋ ಸಿದ್ದಾಪುರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಮುಕ್ತಾಯವಾಗಿದೆ. ನಂತರ ಮಾತನಾಡಿದ ಅನಂತಕುಮಾರ್ ಹೆಗಡೆ,...Kannada News Portal