ಉತ್ತರಕನ್ನಡ: ಮನೆಯಲ್ಲಿ ಜನ ಇರುವಾಗಲೇ ದರೋಡೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ. ಹಳಿಯಾಳ ಬಸ್ ನಿಲ್ದಾಣ ಹಿಂದಿನ ಕೆ ಎಚ್ ಬಿ ಕಾಲೊನಿಯ ಮನೆಯಲ್ಲಿ ಸುಮಾರು ಬೆಳಗಿನ ಜಾವ 4 ಗಂಟೆ ಆಸುಪಾಸಿನಲ್ಲಿ ಘಟನೆ ನಡೆದಿದೆ.

ಮನೆಯಲ್ಲಿ ದಂಪತಿ ಹಾಗೂ  ಇಬ್ಬರು ಮಕ್ಕಳು ಇರುವಾಗಲೇ ಬಾಗಿಲು ಮುರಿದು ಒಳ ನುಗ್ಗಿದ 4 ಜನ ದರೋಡೆಕೋರರು ಮನೆಯ ಯಜಮಾನ ಎಮ್ ಕೆ ಶಾಸ್ತ್ರೀಯವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಹಾಗೂ ತಮಗೆ ಜೀವಕ್ಕೆ ಅಪಾಯ ಮಾಡದಂತೆ ದರೋಡೆಕೋರರ ಬಳಿ ದಂಪತಿಗಳು ಅಂಗಲಾಚಿದ್ದಾರೆ. ಆಗ ದರೋಡೆಕೋರರು ಮನೆ‌ ದೋಚಿದ್ದು, 18 ತೊಲೆ‌ ಬಂಗಾರ‌ ಹಾಗೂ‌ ನಗದು ಕದ್ದು, ಮನೆಯಲ್ಲೇ ಇದ್ದ ಬೈಕ್ ಹತ್ತಿ ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ಹಳಿಯಾಳ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರಿಗೆ ಬಲೆ ಬೀಸಿದ್ದಾರೆ.

 

 

Please follow and like us:
0
http://bp9news.com/wp-content/uploads/2018/06/WhatsApp-Image-2018-06-12-at-12.36.32-PM-1024x768.jpeghttp://bp9news.com/wp-content/uploads/2018/06/WhatsApp-Image-2018-06-12-at-12.36.32-PM-150x150.jpegBP9 Bureauಉತ್ತರ ಕನ್ನಡಉತ್ತರಕನ್ನಡ: ಮನೆಯಲ್ಲಿ ಜನ ಇರುವಾಗಲೇ ದರೋಡೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ. ಹಳಿಯಾಳ ಬಸ್ ನಿಲ್ದಾಣ ಹಿಂದಿನ ಕೆ ಎಚ್ ಬಿ ಕಾಲೊನಿಯ ಮನೆಯಲ್ಲಿ ಸುಮಾರು ಬೆಳಗಿನ ಜಾವ 4 ಗಂಟೆ ಆಸುಪಾಸಿನಲ್ಲಿ ಘಟನೆ ನಡೆದಿದೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','12'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_122018069124720'); document.getElementById('div_122018069124720').appendChild(scpt); ಮನೆಯಲ್ಲಿ ದಂಪತಿ ಹಾಗೂ  ಇಬ್ಬರು...Kannada News Portal