ಉತ್ತರ ಕನ್ನಡ : ಶಿರಸಿ-ಸಿದ್ದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ  ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ.ಶಿರಸಿ ತಾಲೂಕಿನ ಜನತಾ ವಿದ್ಯಾಲಯ ಕುಳುವೆಯಲ್ಲಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ಕಾಗೇರಿ. ಪತ್ನಿ ಭಾರತಿ ಹೆಗಡೆ ಜೊತೆ ಆಗಮಿಸಿದ ಕಾಗೇರಿ  ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/Karnatakada-Miditha-50.jpeghttp://bp9news.com/wp-content/uploads/2018/05/Karnatakada-Miditha-50-150x150.jpegBP9 Bureauಉತ್ತರ ಕನ್ನಡರಾಜಕೀಯಉತ್ತರ ಕನ್ನಡ : ಶಿರಸಿ-ಸಿದ್ದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ  ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ.ಶಿರಸಿ ತಾಲೂಕಿನ ಜನತಾ ವಿದ್ಯಾಲಯ ಕುಳುವೆಯಲ್ಲಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ಕಾಗೇರಿ. ಪತ್ನಿ ಭಾರತಿ ಹೆಗಡೆ ಜೊತೆ ಆಗಮಿಸಿದ ಕಾಗೇರಿ  ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ.Kannada News Portal