ಉತ್ತರ ಕನ್ನಡ : ಚುನಾವಣೆ ಪ್ರಕ್ರಿಯೆಗಳೆಲ್ಲ ಮುಗಿದ ಮೇಲೆ  ಶಾಸಕವಿಶ್ವೇಶ್ವರ ಹೆಗಡೆ ಕಾಗೇರಿಯವರು  ಪ್ರಥಮ ಪ್ರಗತಿ ಪರಿಶೀಲನಾ ಸಭೆಯನ್ನ ಸಿದ್ದಾಪುರದಲ್ಲಿ ನಡೆಸಿದರು. ಸಭೆಯಲ್ಲಿ   ಶಾಸಕರು  ಅಧಿಕಾರಿಗಳಿಗೆ ಫುಲ್​​ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಾನವೀಯತೆಯ ದೃಷ್ಟಿಕೋನದಲ್ಲಿ ಕೆಲಸ ಮಾಡಿ.ಅಭಿವೃದ್ಧಿ ಹಾಗೂ ಆಡಳಿತ ವಿಚಾರದಲ್ಲಿ ತಾರತಮ್ಯ ಬೇಡ ಎಂದು ಸಲಹೆ ನೀಡಿದರು.


ಮಾಧ್ಯಮಗಳ ಕುರಿತು ಮಾತನಾಡಿದ ಕಾಗೇರಿ, ಮಾಧ್ಯಮಗಳು ಜನಪರವಾದ ಕಾಳಜಿಯಿಂದ ಕೆಲಸ ಮಾಡುವುದು ಅವಶ್ಯ ಎಂದರು. ತಾಲೂಕಿನಲ್ಲಿ ವಾಡಿಕೆಗಿಂತ 118% ಹೆಚ್ಚು ಮಳೆ ಆಗಿದೆ.ಕಮರ್ಷಿಯಲ್ ಉದ್ದೇಶಕ್ಕಾಗಿ ಅರಣ್ಯ ಭೂಮಿ ಬಳಸುತ್ತಿದ್ದರೆ ಖುಲ್ಲಾ ಮಾಡಿ. ಆದರೆ  ಬಡವರಿಗೆ ತೊಂದರೆ ಕೊಡಬೇಡಿ ಎಂದರು. ಕೆಲವು ಅಧಿಕಾರಿಗಳು ಇನ್ನೂ ಬ್ರಿಟಿಷರ ಸಂತತಿಯಂತಿದ್ದೀರಿ, ಅದನ್ನ ಬಿಟ್ಟು  ಜವಾಬ್ದಾರಿಯಿಂದ ಜನಪರ ಕೆಲಸ ಮಾಡಿ. ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಖಡಕ್​​ ಸೂಚನೆ ಕೊಟ್ಟಿದ್ದಾರೆ.

Please follow and like us:
0
http://bp9news.com/wp-content/uploads/2018/05/WhatsApp-Image-2018-05-29-at-4.37.13-PM-1024x768.jpeghttp://bp9news.com/wp-content/uploads/2018/05/WhatsApp-Image-2018-05-29-at-4.37.13-PM-150x150.jpegBP9 Bureauಉತ್ತರ ಕನ್ನಡರಾಜಕೀಯಉತ್ತರ ಕನ್ನಡ : ಚುನಾವಣೆ ಪ್ರಕ್ರಿಯೆಗಳೆಲ್ಲ ಮುಗಿದ ಮೇಲೆ  ಶಾಸಕವಿಶ್ವೇಶ್ವರ ಹೆಗಡೆ ಕಾಗೇರಿಯವರು  ಪ್ರಥಮ ಪ್ರಗತಿ ಪರಿಶೀಲನಾ ಸಭೆಯನ್ನ ಸಿದ್ದಾಪುರದಲ್ಲಿ ನಡೆಸಿದರು. ಸಭೆಯಲ್ಲಿ   ಶಾಸಕರು  ಅಧಿಕಾರಿಗಳಿಗೆ ಫುಲ್​​ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಾನವೀಯತೆಯ ದೃಷ್ಟಿಕೋನದಲ್ಲಿ ಕೆಲಸ ಮಾಡಿ.ಅಭಿವೃದ್ಧಿ ಹಾಗೂ ಆಡಳಿತ ವಿಚಾರದಲ್ಲಿ ತಾರತಮ್ಯ ಬೇಡ ಎಂದು ಸಲಹೆ ನೀಡಿದರು. ಮಾಧ್ಯಮಗಳ ಕುರಿತು ಮಾತನಾಡಿದ ಕಾಗೇರಿ, ಮಾಧ್ಯಮಗಳು ಜನಪರವಾದ ಕಾಳಜಿಯಿಂದ ಕೆಲಸ ಮಾಡುವುದು ಅವಶ್ಯ ಎಂದರು. ತಾಲೂಕಿನಲ್ಲಿ ವಾಡಿಕೆಗಿಂತ 118% ಹೆಚ್ಚು ಮಳೆ...Kannada News Portal