ಕನ್ನಡ ಚಲನಚಿತ್ರರಂಗದ ಪ್ರತಿಷ್ಠತ ಸಂಘಟನೆಯಾಗಿರುವ ನಿರ್ದೇಶಕ ಸಂಘದ ಚುನಾವಣೆ ತೀರ್ವ ಕುತೂಹಲ ಮೂಡಿಸಿತ್ತು. ಬೆಂಗಳೂರಿನ ರಾಜಾಜಿನಗರದಲ್ಲಿ ಭಾನುವಾರ ನಡೆದ ಈ ಚುನಾವಣೆ ಕನ್ನಡ ಚಲನಚಿತ್ರ ರಂಗದಲ್ಲಿ ಕೇಂದ್ರ ಬಿಂಧುವಾಗಿತ್ತು, ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ಸ್ಯಾಂಡಲ್ ವುಡ್ ನ ಬಹಳಷ್ಟು ನಿರ್ದೇಶಕರು ಬಂದು ನಿರ್ದೇಶಕ ಸಂಘದ ಸಾರಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

ಅಂತಿಮವಾಗಿ ವಿ.ನಾಗೇಂದ್ರ ಪ್ರಸಾದ್ ಅವರನ್ನು ರಾಜ್ಯ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಜೋಸೈಮನ್ ಆಯ್ಕೆಯಾದರು. ಇದೇ ವೇಳೆ, ಕಾರ್ಯಕಾರಿ ಸಮಿತಿ ಸದಸ್ಯರನ್ನೂ ಆಯ್ಕೆ ಮಾಡಲಾಯಿತು. ದಯಾಳ್ ಪದ್ಮನಾಭನ್, ಮುಸ್ಸಂಜೆ ಮಹೇಶ್, ಗುರುಪ್ರಸಾದ್, ಶಿವಕುಮಾರ್, ಮುರಳಿ ಮೋಹನ್, ಸುನೀಲ್ ಪುರಣಾಕಿ, ಚಂದ್ರಹಾಸ್ ಸೇರಿದಂತೆ 15 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.

Please follow and like us:
0
http://bp9news.com/wp-content/uploads/2017/07/nagendra-prasad.pnghttp://bp9news.com/wp-content/uploads/2017/07/nagendra-prasad-150x150.pngBP9 Bureauಸಿನಿಮಾಕನ್ನಡ ಚಲನಚಿತ್ರರಂಗದ ಪ್ರತಿಷ್ಠತ ಸಂಘಟನೆಯಾಗಿರುವ ನಿರ್ದೇಶಕ ಸಂಘದ ಚುನಾವಣೆ ತೀರ್ವ ಕುತೂಹಲ ಮೂಡಿಸಿತ್ತು. ಬೆಂಗಳೂರಿನ ರಾಜಾಜಿನಗರದಲ್ಲಿ ಭಾನುವಾರ ನಡೆದ ಈ ಚುನಾವಣೆ ಕನ್ನಡ ಚಲನಚಿತ್ರ ರಂಗದಲ್ಲಿ ಕೇಂದ್ರ ಬಿಂಧುವಾಗಿತ್ತು, ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ಸ್ಯಾಂಡಲ್ ವುಡ್ ನ ಬಹಳಷ್ಟು ನಿರ್ದೇಶಕರು ಬಂದು ನಿರ್ದೇಶಕ ಸಂಘದ ಸಾರಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಅಂತಿಮವಾಗಿ ವಿ.ನಾಗೇಂದ್ರ ಪ್ರಸಾದ್ ಅವರನ್ನು ರಾಜ್ಯ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಜೋಸೈಮನ್ ಆಯ್ಕೆಯಾದರು....Kannada News Portal