ದೆಹಲಿ: ರಾಷ್ಟ್ರಪತಿ ಚುನಾವಣೆ ಮುಗಿದ ನಂತರ ಆಗಸ್ಟ್​5 ರಂದು ಉಪರಾಷ್ಟ್ರಪತಿ ಚುನಾವಣೆನಡೆಯಲಿದ್ದು ಅಂದೇ ಪಲಿತಾಂಶ ಪ್ರಕಟವಾಗಲಿದೆ.

ಅಮೀದ್​ ಅನ್ಸಾರಿಯವರ ಅವದಿ ಇದೇ ಆಗಸ್ಟ್​ 10ಕ್ಕೆ ಮುಗಿಯುತ್ತಿದ್ದು  ಆ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು. ಈ ಚುನಾವಣೆಯಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯ 790 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ, ಚುನಾವಣೆಯು ರಹಸ್ಯ ಮತದಾನದ ಮೂಲಕ ನಡೆಯಲಿದೆ.

Please follow and like us:
0
http://bp9news.com/wp-content/uploads/2017/06/indian-parliament-express759.jpghttp://bp9news.com/wp-content/uploads/2017/06/indian-parliament-express759-150x150.jpgNews Updates Notificationರಾಜಕೀಯರಾಷ್ಟ್ರೀಯದೆಹಲಿ: ರಾಷ್ಟ್ರಪತಿ ಚುನಾವಣೆ ಮುಗಿದ ನಂತರ ಆಗಸ್ಟ್​5 ರಂದು ಉಪರಾಷ್ಟ್ರಪತಿ ಚುನಾವಣೆನಡೆಯಲಿದ್ದು ಅಂದೇ ಪಲಿತಾಂಶ ಪ್ರಕಟವಾಗಲಿದೆ. ಅಮೀದ್​ ಅನ್ಸಾರಿಯವರ ಅವದಿ ಇದೇ ಆಗಸ್ಟ್​ 10ಕ್ಕೆ ಮುಗಿಯುತ್ತಿದ್ದು  ಆ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು. ಈ ಚುನಾವಣೆಯಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯ 790 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ, ಚುನಾವಣೆಯು ರಹಸ್ಯ ಮತದಾನದ ಮೂಲಕ ನಡೆಯಲಿದೆ.Kannada News Portal