‘‘ಕ್ಲಾಸಿಕ್ ಇಂಡಿಯನ್ ಬ್ಯೂಟಿ’’ ಎಂದು ಪ್ರಸಿದ್ಧಿ ಹೊಂದಿರುವ ಬಾಲಿವುಡ್ ನಟಿ ವಿದ್ಯಾ ಬಾಲನ್.  ಇದೀಗ ವಿದ್ಯಾಬಾಲನ್ ತಾವು ಸಿನಿಮಾರಂಗಕ್ಕೆ ಬರುವ ಮುನ್ನ ಅನುಭವಿಸಿರುವ ಅವಮಾನಗಳನ್ನು ಹೇಳಿಕೊಂಡಿದ್ದಾರೆ.

ಹೌದು, ಬಾಲಿವುಡ್ ನಟಿ ವಿದ್ಯಾಬಾಲನ್ ಮೊದಲು ಅವಕಾಶಕ್ಕಾಗಿ ಅಲೆದಾಡಿದಾಗ ನೋಡಲು ಚೆನ್ನಾಗಿಲ್ಲ, ಸುಂದರವಾಗಿಲ್ಲ ಎಂದು ಹೇಳುತ್ತಿದ್ದರು, ಅಲ್ಲದೆ ನಿರ್ಮಾಪಕರೊಬ್ಬರು ನಿನ್ನ ಮುಖ ಒಮ್ಮೆ ನೋಡಿಕೋ, ನಿನ್ನನ್ನ ನೀನು ಒಮ್ಮೆ ನೋಡಿಕೋ ಹೀಗಿದ್ದು ನೀನು ಹೀರೋಯಿನ್ ಆಗಲು  ಹೇಗೆ ಸಾಧ್ಯ ಎಂದು ಹೀಯಾಳಿಸಿ ಕಳಿಸಿಬಿಟ್ಟಿದ್ದರು, ಎಂದು ಸಂದರ್ಶನಗಳಲ್ಲಿ ಹೇಳಿ ಕೊಂಡಿದ್ದಾರೆ.

ಎಂದು ‘ಪರಿಣಿತ್’ ಎಂಬ ಚಿತ್ರ ಯಶಸ್ವಿಯಾಯಿತೊ ಅಂದು ಸಾಕಷ್ಟು ಅವಕಾಶಗಳು ವಿದ್ಯಾರವರನ್ನು ಹುಡುಕಿಕೊಂಡು ಬಂದವು. ಈಗ ಮಹಿಳಾ ಪ್ರಧಾನ  ಹಾಗೂ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

Please follow and like us:
0
http://bp9news.com/wp-content/uploads/2017/07/ವಿದ್ಯಾಬಾಲನ್.pnghttp://bp9news.com/wp-content/uploads/2017/07/ವಿದ್ಯಾಬಾಲನ್-150x150.pngBP9 Bureauಸಿನಿಮಾ‘‘ಕ್ಲಾಸಿಕ್ ಇಂಡಿಯನ್ ಬ್ಯೂಟಿ’’ ಎಂದು ಪ್ರಸಿದ್ಧಿ ಹೊಂದಿರುವ ಬಾಲಿವುಡ್ ನಟಿ ವಿದ್ಯಾ ಬಾಲನ್.  ಇದೀಗ ವಿದ್ಯಾಬಾಲನ್ ತಾವು ಸಿನಿಮಾರಂಗಕ್ಕೆ ಬರುವ ಮುನ್ನ ಅನುಭವಿಸಿರುವ ಅವಮಾನಗಳನ್ನು ಹೇಳಿಕೊಂಡಿದ್ದಾರೆ. ಹೌದು, ಬಾಲಿವುಡ್ ನಟಿ ವಿದ್ಯಾಬಾಲನ್ ಮೊದಲು ಅವಕಾಶಕ್ಕಾಗಿ ಅಲೆದಾಡಿದಾಗ ನೋಡಲು ಚೆನ್ನಾಗಿಲ್ಲ, ಸುಂದರವಾಗಿಲ್ಲ ಎಂದು ಹೇಳುತ್ತಿದ್ದರು, ಅಲ್ಲದೆ ನಿರ್ಮಾಪಕರೊಬ್ಬರು ನಿನ್ನ ಮುಖ ಒಮ್ಮೆ ನೋಡಿಕೋ, ನಿನ್ನನ್ನ ನೀನು ಒಮ್ಮೆ ನೋಡಿಕೋ ಹೀಗಿದ್ದು ನೀನು ಹೀರೋಯಿನ್ ಆಗಲು  ಹೇಗೆ ಸಾಧ್ಯ ಎಂದು ಹೀಯಾಳಿಸಿ ಕಳಿಸಿಬಿಟ್ಟಿದ್ದರು,...Kannada News Portal