ಬೆಂಗಳೂರಿನ  ಥಿಯೇಟರ್​ನಲ್ಲಿ ಸಿನಿಮಾ ನೋಡಿ ಹೊರ ಬರುವಾಗ ನಟ ಸಂಚಾರಿ ವಿಜಯ್​ ಅವರು ತಲೆ ತಿರುಗಿ ಬಿದ್ದ  ಘಟನೆ ಸಂಭವಿಸಿದೆ.

ಅಂದಹಾಗೇ  ನಗರದ ಸಂತೋಷ್​ ಚಿತ್ರಮಂದಿರದಲ್ಲಿ ತಾವೇ ನಾಯಕನಟನಾಗಿ ಅಭಿನಯಿಸಿರುವ ”ಪಾದರಸ” ಸಿನಿಮಾವನ್ನ ನೋಡಿ ಹೊರ ಬರುವಾಗ  ಆಯತಪ್ಪಿ ಬಿದ್ದಿದ್ದಾರೆ.  ಅಲ್ಲಿದ್ದ ಅಕ್ಕಪಕ್ಕದವರ ಸಹಾಯದಿಂದ ತಲೆ ತಿರುಗಿ ಬಿದ್ದ ನಟ ಸಂಚಾರಿ ವಿಜಯ್​ ಅವರು ಚೇತರಿಸಿಕೊಂಡಿದ್ದಾರೆ.

ಸಿನಿಮಾ  ಇಂದು ರಿಲೀಸ್​  ಆಗಿದೆ. ಸ್ವಲ್ಪ ಪ್ರೆಸರ್​ ಇತ್ತು. ಅಲ್ಲದೇ ಬೆಳಗ್ಗೆ ಉಪಾಹಾರ ಬೇರೆ ಸೇವಿಸಿರಲಿಲ್ಲ ಎಂದು ವಿಜಯ್​ ಖುದ್ದು ಹೇಳಿದ್ದಾರೆ. ಇಂದು ಹೃಷಿಕೇಶ್​ ಜಂಬಗಿ ನಿರ್ದೇಶನದ, ಸಂಚಾರಿ ವಿಜಯ್​ ನಾಯಕನಾಗಿರುವ ‘ಪಾದರಸ’ ರಾಜ್ಯಾದ್ಯಂತಬಿಡುಗಡೆಯಾಗಿದೆ. ಚಿತ್ರದಲ್ಲಿ ಸಿಕ್ಕಾಪಟ್ಟೆ ಕಾಮಿಡಿ ಇದ್ದು, ನಟ ನಿರಂಜನ್​ ದೇಶಪಾಂಡೆ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ.

Please follow and like us:
0
http://bp9news.com/wp-content/uploads/2018/08/SANCHARI_VIJAY-579-e1533895014896.jpghttp://bp9news.com/wp-content/uploads/2018/08/SANCHARI_VIJAY-579-e1533895014896-150x150.jpgBP9 Bureauಸಿನಿಮಾ ಬೆಂಗಳೂರಿನ  ಥಿಯೇಟರ್​ನಲ್ಲಿ ಸಿನಿಮಾ ನೋಡಿ ಹೊರ ಬರುವಾಗ ನಟ ಸಂಚಾರಿ ವಿಜಯ್​ ಅವರು ತಲೆ ತಿರುಗಿ ಬಿದ್ದ  ಘಟನೆ ಸಂಭವಿಸಿದೆ. ಅಂದಹಾಗೇ  ನಗರದ ಸಂತೋಷ್​ ಚಿತ್ರಮಂದಿರದಲ್ಲಿ ತಾವೇ ನಾಯಕನಟನಾಗಿ ಅಭಿನಯಿಸಿರುವ ''ಪಾದರಸ'' ಸಿನಿಮಾವನ್ನ ನೋಡಿ ಹೊರ ಬರುವಾಗ  ಆಯತಪ್ಪಿ ಬಿದ್ದಿದ್ದಾರೆ.  ಅಲ್ಲಿದ್ದ ಅಕ್ಕಪಕ್ಕದವರ ಸಹಾಯದಿಂದ ತಲೆ ತಿರುಗಿ ಬಿದ್ದ ನಟ ಸಂಚಾರಿ ವಿಜಯ್​ ಅವರು ಚೇತರಿಸಿಕೊಂಡಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location...Kannada News Portal