ಜಾತಕದಲ್ಲಿ ಗ್ರಹ ದೋಷವಿದ್ದರೆ ಮದುವೆ ಸೇರಿದಂತೆ ಶುಭ ಕಾರ್ಯಗಳು ವಿಳಂಬವಾಗುತ್ತವೆ. ಜಾತಕದಲ್ಲಿ ಕಂಡು ಬರುವ ದೋಷ ನಿವಾರಣೆಗೆ ಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ. ಜಾತಕ ದೋಷದಿಂದ ವಿವಾಹ ತಡವಾಗ್ತಿದ್ದರೆ ಶಾಸ್ತ್ರದಲ್ಲಿ ಹೇಳಿದ ಕೆಲ ಉಪಾಯಗಳನ್ನು ಅನುಸರಿಸಿ. ಬೇಗ ಮದುವೆಯಾಗಬಯಸುವವರು ಗುರುವಾರದಂದು ಆಕಳಿಗೆ ಎರಡು ರೊಟ್ಟಿ ಜೊತೆ ಅರಿಶಿನವನ್ನು ನೀಡಿ.

ಹುಡುಗಿ ಮದುವೆಗೆ ವಿಳಂಬವಾಗ್ತಿದ್ದರೆ ಐದು ತೆಂಗಿನ ಕಾಯಿಯನ್ನು ಶಿವಲಿಂಗದ ಮುಂದಿಟ್ಟು ಮಂತ್ರವನ್ನು ಜಪಿಸಿ. ನಂತ್ರ ಶಿವಲಿಂಗದ ಮುಂದೆ ತೆಂಗಿನ ಕಾಯಿಯನ್ನು ಒಡೆದು ಪೂಜೆ ಮಾಡಬೇಕು,  ಗುರುವಾರ ಬಾಳೆ ಗಿಡಕ್ಕೆ ನೀರು ಹಾಕಿ. ನಂತ್ರ ತುಪ್ಪದ ದೀಪವನ್ನು ಹಚ್ಚಿ. ಇದ್ರಿಂದ ಬೇಗ ಕಂಕಣ ಭಾಗ್ಯ ಒಲಿದು ಬರುತ್ತದೆ. ಶಿವ-ಪಾರ್ವತಿ ಪೂಜೆ ಮಾಡುವುದ್ರಿಂದಲೂ ಮದುವೆಗೆ ಸಂಬಂಧಿಸಿದ ಎಲ್ಲ ಸಮಸ್ಯೆ ದೂರವಾಗುತ್ತದೆ. ಪ್ರತಿ ದಿನ ಶಿವಲಿಂಗದ ಮೇಲೆ ಕುದಿಸದ ಹಾಲು, ಅಕ್ಕಿ, ಕುಂಕುಮ ಅರ್ಪಿಸಿ ವಿಧಿ ಪ್ರಕಾರ ಪೂಜೆ ಮಾಡಿ.

Please follow and like us:
0
http://bp9news.com/wp-content/uploads/2017/11/Indian-Wedding.jpghttp://bp9news.com/wp-content/uploads/2017/11/Indian-Wedding-150x150.jpgFilm Bureauಆಧ್ಯಾತ್ಮಮದುವೆಜಾತಕದಲ್ಲಿ ಗ್ರಹ ದೋಷವಿದ್ದರೆ ಮದುವೆ ಸೇರಿದಂತೆ ಶುಭ ಕಾರ್ಯಗಳು ವಿಳಂಬವಾಗುತ್ತವೆ. ಜಾತಕದಲ್ಲಿ ಕಂಡು ಬರುವ ದೋಷ ನಿವಾರಣೆಗೆ ಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ. ಜಾತಕ ದೋಷದಿಂದ ವಿವಾಹ ತಡವಾಗ್ತಿದ್ದರೆ ಶಾಸ್ತ್ರದಲ್ಲಿ ಹೇಳಿದ ಕೆಲ ಉಪಾಯಗಳನ್ನು ಅನುಸರಿಸಿ. ಬೇಗ ಮದುವೆಯಾಗಬಯಸುವವರು ಗುರುವಾರದಂದು ಆಕಳಿಗೆ ಎರಡು ರೊಟ್ಟಿ ಜೊತೆ ಅರಿಶಿನವನ್ನು ನೀಡಿ. ಹುಡುಗಿ ಮದುವೆಗೆ ವಿಳಂಬವಾಗ್ತಿದ್ದರೆ ಐದು ತೆಂಗಿನ ಕಾಯಿಯನ್ನು ಶಿವಲಿಂಗದ ಮುಂದಿಟ್ಟು ಮಂತ್ರವನ್ನು ಜಪಿಸಿ. ನಂತ್ರ ಶಿವಲಿಂಗದ ಮುಂದೆ ತೆಂಗಿನ ಕಾಯಿಯನ್ನು ಒಡೆದು ಪೂಜೆ...Kannada News Portal