ಮುಂಬೈ :  ಸ್ಟಂಟ್ಸ್​ ಮೂಲಕವೇ ಕೆಲ ನಟರು ಸ್ಟಾರ್​ ಆಗ್ತಾರೆ.  ಸ್ಟಂಟ್​ ಮಾಡೋದ್ರ ಮೂಲಕ ವೀಕ್ಷಕರ ಮನ ಗೆದ್ದಿರುವ  ನಟ ಟೈಗರ್​ ಶ್ರಾಫ್​ ಆವರು ನಾಲ್ಕು  ದಿನಗಳ ಹಿಂದೆ ತಮ್ಮ ಇನ್ಸ್​ಟ್ರಗ್ರಾಂ ನಲ್ಲಿ ಹಂಚಿಕೊಂಡಿರುವ ವಿಡಿಯೋ ಇದೀಗ ವೈರಲ್​ ಆಗಿದೆ.

ಇತ್ತೀಚಿಗಷ್ಟೇ ಬಿಡುಗಡೆಯಾಗಿದೆ. ಬಾಗಿ-2 ಸಿನಿಮಾದ ಮೂಲಕ ನಾಯಕ ಟೈಗರ್​ ಶ್ರಾಫ್​   ಬಾಲಿವುಡ್​ ಅಂಗಳದಲ್ಲಿ  ಸದ್ದುಮಾಡಿದ್ದಾರೆ. ಯುವ ಹಾಗೂ ಉತ್ಸಾಹಿ ನಟರಾಗಿರುವ  ಜಾಜಿ ಶ್ರಾಫ್​ ಸಮರ ಕಲೆಗಳಲ್ಲಿ ಪರಿಣಿತಿ ಪಡೆದಿದ್ದು ಇತ್ತೀಚೆಗೆ ಟೆಕ್ವಾಂಡೋದ ಬ್ಯಾಕ್​ ಬೆಲ್ಟ್​ನಲಲ್ಇ ಐದನೇ ಪದವಿಯನ್ನು ಪೂರೈಸಿದ್ದಾರೆ.

 

I beleive i can fly….#almosttttttt 😔

A post shared by Tiger Shroff (@tigerjackieshroff) on

ಈ ವೇಳೆ ಪ್ರದರ್ಶಿಸಿದ ತಮ್ಮ ಸಾಹಸದ ವಿಡಿಯೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋವನ್ನು 30 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

 

 

Please follow and like us:
0
http://bp9news.com/wp-content/uploads/2018/05/ಲಕಜಹಗ.jpghttp://bp9news.com/wp-content/uploads/2018/05/ಲಕಜಹಗ-150x150.jpgBP9 Bureauಸಿನಿಮಾಮುಂಬೈ :  ಸ್ಟಂಟ್ಸ್​ ಮೂಲಕವೇ ಕೆಲ ನಟರು ಸ್ಟಾರ್​ ಆಗ್ತಾರೆ.  ಸ್ಟಂಟ್​ ಮಾಡೋದ್ರ ಮೂಲಕ ವೀಕ್ಷಕರ ಮನ ಗೆದ್ದಿರುವ  ನಟ ಟೈಗರ್​ ಶ್ರಾಫ್​ ಆವರು ನಾಲ್ಕು  ದಿನಗಳ ಹಿಂದೆ ತಮ್ಮ ಇನ್ಸ್​ಟ್ರಗ್ರಾಂ ನಲ್ಲಿ ಹಂಚಿಕೊಂಡಿರುವ ವಿಡಿಯೋ ಇದೀಗ ವೈರಲ್​ ಆಗಿದೆ. ಇತ್ತೀಚಿಗಷ್ಟೇ ಬಿಡುಗಡೆಯಾಗಿದೆ. ಬಾಗಿ-2 ಸಿನಿಮಾದ ಮೂಲಕ ನಾಯಕ ಟೈಗರ್​ ಶ್ರಾಫ್​   ಬಾಲಿವುಡ್​ ಅಂಗಳದಲ್ಲಿ  ಸದ್ದುಮಾಡಿದ್ದಾರೆ. ಯುವ ಹಾಗೂ ಉತ್ಸಾಹಿ ನಟರಾಗಿರುವ  ಜಾಜಿ ಶ್ರಾಫ್​ ಸಮರ ಕಲೆಗಳಲ್ಲಿ ಪರಿಣಿತಿ ಪಡೆದಿದ್ದು...Kannada News Portal