ಮುಂಬೈ :  ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದ ಪ್ರಿಯಾ ವಾರಿಯರ್​  ಮತ್ತೆ ಸುದ್ದಿಯಲ್ಲಿದ್ದಾರೆ. ಫೇಸ್​ಬುಕ್​ ಮಾರ್ಕ್ಸ್​ ಜುಗರ್​​ಬರ್ಗ್​  ನಂತರ ಹೆಚ್ಚು ಕಾಣಿಸಿಕೊಂಡ ಪ್ರಿಯಾ ವಾರಿಯರ್​ನಿಂದ ಗುಡ್​ನ್ಯೂಸ್​ ಹೊರಬಿದ್ದಿದೆ. ಪಡ್ಡೆ ಹುಡುಗರ ನಿದ್ದೆಗೆಡಿಸಿದ ಪ್ರಿಯಾ ಸದ್ಯ ಇಂಟರ್​ನ್ಯಾಷನಲ್​ ಕ್ರಶ್​ ಆಗಿದ್ದಾರೆ. ಸದ್ಯ ಪ್ರಿಯಾ ಬಗ್ಗೆ ಹರಡಿರುವ ರೂಮರ್​ ರೋಹಿತ್​ ಶೆಟ್ಟಿ, ರಣ್ವೀರ್​ ಸಿಂಗ್​ ಕಾಂಬಿನೇಷನ್​ನಲ್ಲಿ ಬರುತ್ತಿರುವ ಸಿಂಬಾ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

ಈ ಚಿತ್ರದಲ್ಲಿ ರಣ್ವೀರ್​ ಜೊತೆಯಾಗಿ ಪ್ರಿಯಾ ನಟಿಸುತ್ತಾರೆ ಎನ್ನಲಾಗಿದೆ.ಆದರೆ ಈ ಚಿತ್ರದಲ್ಲಿ ಮತ್ತೊಂದು ಶಾಕಿಂಗ್​ ಎಂದ್ರೆ ಪ್ರಿಯಾಗೆ ಇದರಲ್ಲಿ ದೊಡ್ಡ ಪಾತ್ರವನ್ನು ನೀಡಲಾಗುತ್ತಿಲ್ಲವಂತೆ ಕಾರಣ ಅವರು ನಿಭಾಯಿಸಲು ಇನ್ನೂ ಸಮರ್ಥವಾಗಿಲ್ಲ ಎಂಬುವುದು.

ಒಟ್ಟಾರೆ ಬಾಲಿವುಡ್​ ಚಿತ್ರದಲ್ಲಿ ಹೆಚ್ಚು ಸುದ್ದಿಯಾಗಲಿರುವ ಪ್ರಿಯಾ ಭವಿಷ್ಯ ಮುಂದಿನ ದಿನಗಳಲ್ಲಿ ಚೆನ್ನಾಘಿರ ಬೇಕೆಂದು ಎಲ್ಲರ ಆಶಯ. ಆದರೂ ಪ್ರಿಯಾ ರಣ್ವೀರ್​ ಜೊತೆ ಸಕ್ರೀನ್​ ಶೇರ್​ ಮಾಡ್ಕೊಳ್ತಿರೋದಂತೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

Please follow and like us:
0
http://bp9news.com/wp-content/uploads/2018/03/hqdefault-1.jpghttp://bp9news.com/wp-content/uploads/2018/03/hqdefault-1-150x150.jpgBP9 Bureauಸಿನಿಮಾ  ಮುಂಬೈ :  ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದ ಪ್ರಿಯಾ ವಾರಿಯರ್​  ಮತ್ತೆ ಸುದ್ದಿಯಲ್ಲಿದ್ದಾರೆ. ಫೇಸ್​ಬುಕ್​ ಮಾರ್ಕ್ಸ್​ ಜುಗರ್​​ಬರ್ಗ್​  ನಂತರ ಹೆಚ್ಚು ಕಾಣಿಸಿಕೊಂಡ ಪ್ರಿಯಾ ವಾರಿಯರ್​ನಿಂದ ಗುಡ್​ನ್ಯೂಸ್​ ಹೊರಬಿದ್ದಿದೆ. ಪಡ್ಡೆ ಹುಡುಗರ ನಿದ್ದೆಗೆಡಿಸಿದ ಪ್ರಿಯಾ ಸದ್ಯ ಇಂಟರ್​ನ್ಯಾಷನಲ್​ ಕ್ರಶ್​ ಆಗಿದ್ದಾರೆ. ಸದ್ಯ ಪ್ರಿಯಾ ಬಗ್ಗೆ ಹರಡಿರುವ ರೂಮರ್​ ರೋಹಿತ್​ ಶೆಟ್ಟಿ, ರಣ್ವೀರ್​ ಸಿಂಗ್​ ಕಾಂಬಿನೇಷನ್​ನಲ್ಲಿ ಬರುತ್ತಿರುವ ಸಿಂಬಾ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ರಣ್ವೀರ್​ ಜೊತೆಯಾಗಿ ಪ್ರಿಯಾ ನಟಿಸುತ್ತಾರೆ ಎನ್ನಲಾಗಿದೆ.ಆದರೆ...Kannada News Portal