ಬೆಂಗಳೂರು : ನಟ ಯಶ್ ಶ್ರೀರಾಮುಲು ಪರ ಪ್ರಚಾರ ಮಾಡಲಿದ್ದಾರೆ ಎಂಬದು ಸುಳ್ಳು ಸುದ್ದಿ. ನಾನೇ ಸ್ವತಃ ಕರೆ ಮಾಡಿ ಮಾತನಾಡಿದ್ದೇನೆ. ಬದಾಮಿಗೆ ಹೋಗುವುದಿಲ್ಲ ಎಂದಿರುವುದಾಗಿ ಎಂಬಿ ಪಾಟೀಲ ತಿಳಿಸಿದ್ದಾರೆ.

ನಾನು ಮತ್ತು ಯಶ್ ಸ್ನೇಹಿತರಾಗಿದ್ದು, ಜಲ ಸಂರಕ್ಷಣೆ ಮತ್ತುಅಭಿವೃದ್ಧಿ ಯೋಜನೆಗೆ ಅವರು ರಾಯಬಾರಿಯಾಗಿದ್ದಾರೆ. ಯಾರೋ ಯಶ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದರು.

ಸೋನಿಯಾ ಗಾಂಧಿ ಮೇ 8 ರಂದು ರಾಜ್ಯಕ್ಕೆ ಆಗಮಿಸಲಿದ್ದು, ಬಬಲೇಶ್ವರದಲ್ಲಿ 3 ಗಮಟೆ ವೇಳೆ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ ಅವರು, 5 ಗಂಟೆಗೆ ಸೋನಿಯಾ ಮತ್ತೆ ದೆಹಲಿಯತ್ತ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದರು.

Please follow and like us:
0
http://bp9news.com/wp-content/uploads/2018/05/M_B_Patil_Profile_Photo.jpghttp://bp9news.com/wp-content/uploads/2018/05/M_B_Patil_Profile_Photo-150x150.jpgPolitical Bureauಪ್ರಮುಖರಾಜಕೀಯವಿಜಯಪುರYash has not gone to Badami: Sreeramulu is not campaigning for !!! : M B Patilಬೆಂಗಳೂರು : ನಟ ಯಶ್ ಶ್ರೀರಾಮುಲು ಪರ ಪ್ರಚಾರ ಮಾಡಲಿದ್ದಾರೆ ಎಂಬದು ಸುಳ್ಳು ಸುದ್ದಿ. ನಾನೇ ಸ್ವತಃ ಕರೆ ಮಾಡಿ ಮಾತನಾಡಿದ್ದೇನೆ. ಬದಾಮಿಗೆ ಹೋಗುವುದಿಲ್ಲ ಎಂದಿರುವುದಾಗಿ ಎಂಬಿ ಪಾಟೀಲ ತಿಳಿಸಿದ್ದಾರೆ. ನಾನು ಮತ್ತು ಯಶ್ ಸ್ನೇಹಿತರಾಗಿದ್ದು, ಜಲ ಸಂರಕ್ಷಣೆ ಮತ್ತುಅಭಿವೃದ್ಧಿ ಯೋಜನೆಗೆ ಅವರು ರಾಯಬಾರಿಯಾಗಿದ್ದಾರೆ. ಯಾರೋ ಯಶ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದರು. ಸೋನಿಯಾ ಗಾಂಧಿ ಮೇ 8 ರಂದು ರಾಜ್ಯಕ್ಕೆ ಆಗಮಿಸಲಿದ್ದು, ಬಬಲೇಶ್ವರದಲ್ಲಿ 3 ಗಮಟೆ ವೇಳೆ ಪ್ರಚಾರ...Kannada News Portal