ಸ್ಯಾಂಡಲ್​ವುಡ್​ನಲ್ಲಿ  ನಟ ಯಶ್​ ಹತ್ಯೆಗೆ ಸ್ಕೆಚ್ಚು ನಡೆದಿತ್ತು ಎಂಬ ವಿಚಾರವಾಗಿ ಹ್ಯಾಟ್ರಿಕ್​ ಹೀರೋ ಪ್ರತಿಕ್ರಿಯೆ ನೀಡಿದ್ದಾರೆ. ಸ್ಯಾಂಡಲ್​ವುಡ್​ ಸ್ಟಾರ್​ವೊಬ್ಬರ ಕೊಲೆಗೆ ಮಾತುಕತೆ ನಡೆದಿತ್ತು ಎಂಬ ವಿಚಾರವಾಗಿ ಹ್ಯಾಟ್ರಿಕ್​ ಹೀರೋ ಮಾತನಾಡಿದ್ದಾರೆ.

ಕ್ರೈಂ ನಡಿಲೇ ಬಾರದು ಅನ್ನೋದು ನನ್ನ ಅಬಿಪ್ರಾಯ. ಯಶ್​ ಅಂತಾ ಅಷ್ಟೇ ಅಲ್ಲಾ. ಯಾರೇ ಆಗಿರಲೀ ಪ್ರತಿಯೊಬ್ಬರ ಪ್ರಾಣಕ್ಕೂ ಬೆಲೆ ಇದೆ  ಎಂದು ಹೇಳಿದ್ರು. ಸ್ವಲ್ಪ ಅನುಮಾನ ಬರುತ್ತಿದೆ  ಹಾಗೇ ಪೊಲೀಸರು ಎಚ್ಚೆತ್ತುಕೊಳ್ಳಬೇಕು. ಆ ಬಗ್ಗೆ ಕ್ರಮ ಕೈಗೊಳ್ಳಲು  ಮುಂದಾಗಬೇಕು.  ಈ ರೀತಿ ವಿಷಯ ಗೊತ್ತಾದಾಗ ನಮಗ್ಯಾಕೆ ಅಂತ ಸುಮ್ಮನಿರಬಾರದು, ಆ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸ ಬೇಕು ಎಂದರು.

Please follow and like us:
0
http://bp9news.com/wp-content/uploads/2018/07/Wants-to-Act-in-Tulu-Film-on-Kambla.jpghttp://bp9news.com/wp-content/uploads/2018/07/Wants-to-Act-in-Tulu-Film-on-Kambla-150x150.jpgBP9 Bureauಸಿನಿಮಾಸ್ಯಾಂಡಲ್​ವುಡ್​ನಲ್ಲಿ  ನಟ ಯಶ್​ ಹತ್ಯೆಗೆ ಸ್ಕೆಚ್ಚು ನಡೆದಿತ್ತು ಎಂಬ ವಿಚಾರವಾಗಿ ಹ್ಯಾಟ್ರಿಕ್​ ಹೀರೋ ಪ್ರತಿಕ್ರಿಯೆ ನೀಡಿದ್ದಾರೆ. ಸ್ಯಾಂಡಲ್​ವುಡ್​ ಸ್ಟಾರ್​ವೊಬ್ಬರ ಕೊಲೆಗೆ ಮಾತುಕತೆ ನಡೆದಿತ್ತು ಎಂಬ ವಿಚಾರವಾಗಿ ಹ್ಯಾಟ್ರಿಕ್​ ಹೀರೋ ಮಾತನಾಡಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180630120129'); document.getElementById('div_1520180630120129').appendChild(scpt); ಕ್ರೈಂ ನಡಿಲೇ ಬಾರದು ಅನ್ನೋದು...Kannada News Portal