ಹುಚ್ಚಾ ವೆಂಕಟ್​ ಒಂದಷ್ಟು ದಿನ ಫೇಸ್​ಬುಕ್​ನಿಂದ ದೂರವಿದ್ರು. ಮತ್ತೆ ಜಿ.ಪರಮೇಶ್ವರ್​ ಅವರನ್ನು ಪ್ರಶ್ನಿಸಿ ಫೇಸ್​ಬುಕ್​ನಲ್ಲಿ ವಿಡಿಯೋ ಹಾಕಿದ್ದಾರೆ.  ಹಂಪಿನಾ ನೋಡಿದ್ದೀರಾ, ಯಾವಾತ್ತಾದ್ರೂ ಅಲ್ಲಿಗೆ ಹೋಗಿದ್ದೀರಾ ಅಂತಾ ಉಪಮುಖ್ಯಮಂತ್ರಿ ವಿರುದ್ಧ ಗರಂ ಆಗಿದ್ದಾರೆ ಹುಚ್ಚಾ ವೆಂಕಟ್​.

ಇತ್ತೀಚೆಗೆ ಕುಟುಂಬ ಸಮೇತ ಹುಚ್ಚಾ ವೆಂಕಟ್​ ಹಂಪಿಗೆ ಹೋಗಿದ್ದಾರೆ. ಅಲ್ಲಿ ಉಳಿದುಕೊಳ್ಳಲು ರೂಂ ಸಿಗದೇ ಇದ್ದುದ್ದಕ್ಕೆ ಸಿಕ್ಕಾಪಟ್ಟೆ ರಾಂಗ್​ ಆಗಿದ್ದಾರೆ. ಉಪ ಮುಖ್ಯಮಂತ್ರಿ ಪರಮೇಶ್ವರ್​ ಅವರನ್ನು ಒಮ್ಮೆ ನೀವ್​ ಹೋಗ್​ಬನ್ರೀ ನಿಮಗೆ ಗೊತ್ತಾಗುತ್ತೆ, ನಮ್ಮಂತಹವರು ಕುಟುಂಬ ಸಮೇತ ಹೋಗಿ ಎಲ್ಲಿರಬೇಕು ಹೇಳಿ, ಬ್ಯಾಚುಲರ್​ ಗೆ ರೂಂ ಕೊಡ್ತೀರಾ, ಹಾಗಿದ್ರೆ ನಾವ್​ ಏನ್​ ಮಾಡ್ಬೇಕು ಅಂತಾ ಕೇಳಿದ್ದಾರೆ.

Please follow and like us:
0
http://bp9news.com/wp-content/uploads/2018/07/huccha-venkat-main.pnghttp://bp9news.com/wp-content/uploads/2018/07/huccha-venkat-main-150x150.pngBP9 Bureauಟೈಮ್ ಪಾಸ್ಸಿನಿಮಾಹುಚ್ಚಾ ವೆಂಕಟ್​ ಒಂದಷ್ಟು ದಿನ ಫೇಸ್​ಬುಕ್​ನಿಂದ ದೂರವಿದ್ರು. ಮತ್ತೆ ಜಿ.ಪರಮೇಶ್ವರ್​ ಅವರನ್ನು ಪ್ರಶ್ನಿಸಿ ಫೇಸ್​ಬುಕ್​ನಲ್ಲಿ ವಿಡಿಯೋ ಹಾಕಿದ್ದಾರೆ.  ಹಂಪಿನಾ ನೋಡಿದ್ದೀರಾ, ಯಾವಾತ್ತಾದ್ರೂ ಅಲ್ಲಿಗೆ ಹೋಗಿದ್ದೀರಾ ಅಂತಾ ಉಪಮುಖ್ಯಮಂತ್ರಿ ವಿರುದ್ಧ ಗರಂ ಆಗಿದ್ದಾರೆ ಹುಚ್ಚಾ ವೆಂಕಟ್​. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180630120129'); document.getElementById('div_1520180630120129').appendChild(scpt); ಇತ್ತೀಚೆಗೆ...Kannada News Portal