ತುಮಕೂರು : ಹುಳಿಯಾರಿನಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಎಂಪಿಎಸ್ ಮೈದಾನದಲ್ಲಿ ಜೂನ್ 21 ರ ಬೆಳಿಗ್ಗೆ 6 ಗಂಟೆಯಿಂದ 7 ಗಂಟೆವರೆಗೆ ಯೋಗ ನಡೆಯಲಿದೆ.

ಈ ನಿಮಿತ್ತ ಸುಮಾರು ಐನೂರಕ್ಕೂ ಹೆಚ್ಚು ಜನ ಯೋಗಾಸಕ್ತರು ಒಂದೇ ಸಮಯದಲ್ಲಿ ಯೋಗಾಭ್ಯಾಸವನ್ನು ಮಾಡಿ ಒಂದು ಹೊಸ ದಾಖಲೆಯನ್ನು ಮಾಡಲು ಮುಂದಾಗಿದ್ದಾರೆ.

ಇತ್ತ ಯೋಗದ ಮಹತ್ವ ತಿಳಿಸುವುದು ಹಾಗೂ ಆ ಮೂಲಕ ಪುರಾತನ ಭಾರತದ ಸಂಸ್ಕೃತಿಯಾದ ಯೋಗಾಸನವನ್ನು ಎಲ್ಲರೂ ಅನುಸರಿಸುವ ಮೂಲಕ ವಿಶ್ವದ ಎಲ್ಲರೂ ಉತ್ತಮ ಆರೋಗ್ಯ ಹೊಂದುವಂತಾಗಬೇಕು ಎಂಬ ವಿಶ್ವಶಾಂತಿ ಸಂದೇಶ ಸಾರುವುದು ಕಾರ್ಯಕ್ರಮದ ಉದ್ದೇಶವಾಗಿದ್ದು ಯೋಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರ ಪರವಾಗಿ ಪ್ರಕಾಶ್ ಹಿಂದೂಸ್ತಾನಿ ಮನವಿ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/06/yoga5-1.jpghttp://bp9news.com/wp-content/uploads/2018/06/yoga5-1-150x150.jpgPolitical Bureauತುಮಕೂರುಪ್ರಮುಖYoga Day celebration on June 21 at MPS groundತುಮಕೂರು : ಹುಳಿಯಾರಿನಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಎಂಪಿಎಸ್ ಮೈದಾನದಲ್ಲಿ ಜೂನ್ 21 ರ ಬೆಳಿಗ್ಗೆ 6 ಗಂಟೆಯಿಂದ 7 ಗಂಟೆವರೆಗೆ ಯೋಗ ನಡೆಯಲಿದೆ. ಈ ನಿಮಿತ್ತ ಸುಮಾರು ಐನೂರಕ್ಕೂ ಹೆಚ್ಚು ಜನ ಯೋಗಾಸಕ್ತರು ಒಂದೇ ಸಮಯದಲ್ಲಿ ಯೋಗಾಭ್ಯಾಸವನ್ನು ಮಾಡಿ ಒಂದು ಹೊಸ ದಾಖಲೆಯನ್ನು ಮಾಡಲು ಮುಂದಾಗಿದ್ದಾರೆ. ಇತ್ತ ಯೋಗದ ಮಹತ್ವ ತಿಳಿಸುವುದು ಹಾಗೂ ಆ ಮೂಲಕ ಪುರಾತನ ಭಾರತದ ಸಂಸ್ಕೃತಿಯಾದ ಯೋಗಾಸನವನ್ನು ಎಲ್ಲರೂ ಅನುಸರಿಸುವ ಮೂಲಕ ವಿಶ್ವದ ಎಲ್ಲರೂ...Kannada News Portal