ಬಾಲಿವುಡ್​ ನಟಿ ಪೂನಂ ಪಾಂಡೆ ಬಿ ಟೌನ್​ನ ಬಿಚ್ಚೋಲೆ ಗೌರಮ್ಮ ಅಥಾನೇ ಫೇಮಸ್ಸ್​. ಮಾಡೆಲ್ ​ಕ್ಷೇತ್ರದ ಹಾಟ್​ ನಟಿ ಪೂನಂ ಪಾಂಡೆ ಪ್ರತೀ ದಿನ ಯೋಗ, ವ್ಯಾಯಾಮ ಮಾಡ್ತಳೆ. ಪೂನಂ ಪಾಂಡೆ ಬಗ್ಗೆ ಗಾಸಿಪ್​ -–ವಿವಾದಗಳು ಹರಿದಾಡುತ್ತಲೇ ಇರುವಾಗ ಮತ್ತೊಮ್ಮೆ ಟ್ರೋಲ್​ ಆಗಿದ್ದಾರೆ ಬಾಲಿವುಡ್​ ಬ್ಯೂಟಿ. ತನ್ನ ಇನ್ಸ್​ಟ್ರಾಗ್ರಾಂನಲ್ಲಿ ಪೂನಂ ಪಾಂಡೆ ತಾನು ವ್ಯಾಯಾಮ ಮಾಡುತ್ತಿರುವ   ಟಾಪ್​ಲೆಸ್ ಭಂಗಿಯಲ್ಲಿರುವ​ ಫೋಟೊವನ್ನು ಅಪ್​ಲೋಡ್​ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಒಳಗಾಗಿದ್ದಾರೆ.

ಫೋಟೋ ಇನ್ಸ್ಟ್ರಾಗ್ರಾಮ್ ಗೆ ಹಾಕಿ ಕೆಲವೇ ನಿಮಿಷಗಳಲ್ಲಿ ಫೋಟೋ ಡಿಲೀಟ್ ಮಾಡಿದ್ದಾಳೆ ಪೂನಂ. ಆದ್ರೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯೋಗ ದಿನಾಚರಣೆಯಂದು ಒಂದಲ್ಲ ಒಂದು ಕೆಲಸ ಮಾಡ್ತಿರುತ್ತಾಳೆ ಪೂನಂ. ಕೆಲ ವರ್ಷಗಳ ಹಿಂದೆ ತನ್ನ ಯುಟ್ಯೂಬ್ ಚಾನೆಲ್ ನಲ್ಲಿ ಪೂನಂ ಯೋಗದ ವಿಡಿಯೋ ಹಾಕಿದ್ದಳು. ಸ್ವಲ್ಪ ದಿನಗಳ ಹಿಂದಷ್ಟೇ ನೈಟ್​ ಸೀಕ್ರೇಟ್​ ಹೇಳ್ತೀನಿ, ನೀವು ಗೂಗಲ್​ನಲ್ಲಿ ಆ್ಯಪ್​  ಡೌನ್ ಮಾಡಿಕೊಳ್ಳ ಬೇಕು ಎಂದಿದ್ದರು. ಅದನ್ನು ಎಪಿಸೋಡ್​ ವೈಸ್​ ಹೇಳ್ತೀನಿ, ಇದು ಪಡ್ಡೆ ಹುಡುಗರಿಗೆ  ಮಾತ್ರವೆಂದು ಭಾರೀ ವಿವಾದ ಸೃಷ್ಟಿ ಮಾಡಿಕೊಂಡಿದ್ದಳು.

ಇದೀಗ ಅಂತರಾಷ್ಟ್ರೀಯ ಯೋದ ದಿನದಂದೇ ಈ ರೀತಿಯ ಫೋಟೋಹಾಕಿ ಕೆಲವರಿಂದ ತೀವ್ರಟೀಕೆಗೆ ಒಳಗಾಗಿದ್ದಾರೆ. ತನ್ನ ಇನ್ಸ್​ ಟ್ರಾಗ್ರಾಂನಲ್ಲಿ ಬಂದ ಕಮೆಂಟ್​ಗಳನ್ನು ನೋಡಿ  ಆ ಫೋಟೋವನ್ನು ಡಿಲೀಟ್​ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/06/poonam-pandey-HD-stills-fun-roundup3-1.jpghttp://bp9news.com/wp-content/uploads/2018/06/poonam-pandey-HD-stills-fun-roundup3-1-150x150.jpgBP9 Bureauಸಿನಿಮಾಬಾಲಿವುಡ್​ ನಟಿ ಪೂನಂ ಪಾಂಡೆ ಬಿ ಟೌನ್​ನ ಬಿಚ್ಚೋಲೆ ಗೌರಮ್ಮ ಅಥಾನೇ ಫೇಮಸ್ಸ್​. ಮಾಡೆಲ್ ​ಕ್ಷೇತ್ರದ ಹಾಟ್​ ನಟಿ ಪೂನಂ ಪಾಂಡೆ ಪ್ರತೀ ದಿನ ಯೋಗ, ವ್ಯಾಯಾಮ ಮಾಡ್ತಳೆ. ಪೂನಂ ಪಾಂಡೆ ಬಗ್ಗೆ ಗಾಸಿಪ್​ -–ವಿವಾದಗಳು ಹರಿದಾಡುತ್ತಲೇ ಇರುವಾಗ ಮತ್ತೊಮ್ಮೆ ಟ್ರೋಲ್​ ಆಗಿದ್ದಾರೆ ಬಾಲಿವುಡ್​ ಬ್ಯೂಟಿ. ತನ್ನ ಇನ್ಸ್​ಟ್ರಾಗ್ರಾಂನಲ್ಲಿ ಪೂನಂ ಪಾಂಡೆ ತಾನು ವ್ಯಾಯಾಮ ಮಾಡುತ್ತಿರುವ   ಟಾಪ್​ಲೆಸ್ ಭಂಗಿಯಲ್ಲಿರುವ​ ಫೋಟೊವನ್ನು ಅಪ್​ಲೋಡ್​ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಒಳಗಾಗಿದ್ದಾರೆ. var domain...Kannada News Portal