ಬೆಂಗಳೂರು :  ಇಲ್ಲೊಬ್ಬ ಕುರಿಗಾಹಿ ಯುವಕ ತನ್ನ ಕಂಠಸಿರಿಯಿಂದ ಹಾಡನ್ನ ಹಾಡಿ ಸೆಲ್ಫಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.  ಆ  ಸಿನಿಮಾ ಹಾಡು  ಇದೀಗ ಟ್ರೆಂಡ್​ ಕ್ರಿಯೇಟ್​ ಆಗಿದ್ದು ಸೋಶಿಯಲ್​ ಮಿಡಿಯಾದಲ್ಲಿ ಸಿಕ್ಕಾಪಟ್ಟೆ  ಕಾಂಪ್ಲಿಮೆಂಟ್ಸ್​ ಪಡೆದುಕೊಳ್ತಿದೆ.

ರಾತ್ರೋ ರಾತ್ರಿಯೇ ಸಿಂಗರ್​ ಆಗಿದ್ದು, ಸೆಲೆಬ್ರಿಟಿ ಆಗಿದ್ದು, ಯೂತ್​ ಐಕಾನ್​ ಆಗಿರುವ ಬಗ್ಗೆ ಎಷ್ಟೋ ಉದಾಹರಣೆಗಳುಂಟು. ಅದಕ್ಕೆ ಸಾಕ್ಷಿಯಾಗಿ ಹುಬ್ಬು ಚೆಲುವೆ ಪ್ರಿಯಾ ವಾರಿಯರ್​  ಅವರೇ ಜೀವಂತ ಸಾಕ್ಷಿ. ಹಾಗೇ ಗದಗ ಸಮೀಪದ ಶಿರಹಟ್ಟಿಯ ಯುವಕ ಕುರಿ ಕಾಯುವ ಕಸುಬು ಮಾಡಿಕೊಂಡು, ಜೊತೆಯಲ್ಲಿಯೇ ಹಾಡು ಹಾಡುತ್ತಿದ್ದನು. ಇದೀಗ ಹನುಮಂತನ ಹಾಡಿಗೆ ತಲೆದೂಗುತ್ತಿದ್ದಾರೆ ಅವನ ಅಭಿಮಾನಿಗಳು.

ಗ್ರಾಮೀಣದಲ್ಲಿ ಇಂತಹ ಎಲೆಮರೆ ಪ್ರತಿಭೆಗೆ ಸಾಮಾಜಿಕ ಜಾಲತಾಣ ವೇದಿಕೆಯಾಗಿದೆ.ಕುರಿಗಾಹಿಯಲ್ಲೂ ಅದ್ಭುತ ಕಲೆಯಿರುತ್ತೆ ಅನ್ನೋದಕ್ಕೆ ಈ ಕಲಾವಿದ ಸಾಕ್ಷಿ. ಯಾಕಂದ್ರೆ ಹನಮಂತ ಎನ್ನುವ ಕುರಿಗಾಹಿ ದಿನ ಬೆಳಗಾಗುವದರಲ್ಲಿ  ಇಡೀ ರಾಜ್ಯದಲ್ಲಿ ಫೇಮಸ್ಸ್ ಆಗಿದ್ದಾನೆ.

Please follow and like us:
0
http://bp9news.com/wp-content/uploads/2018/06/Karnatakada-Miditha-35.jpeghttp://bp9news.com/wp-content/uploads/2018/06/Karnatakada-Miditha-35-150x150.jpegBP9 Bureauಟೈಮ್ ಪಾಸ್ಪ್ರಮುಖ ಬೆಂಗಳೂರು :  ಇಲ್ಲೊಬ್ಬ ಕುರಿಗಾಹಿ ಯುವಕ ತನ್ನ ಕಂಠಸಿರಿಯಿಂದ ಹಾಡನ್ನ ಹಾಡಿ ಸೆಲ್ಫಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.  ಆ  ಸಿನಿಮಾ ಹಾಡು  ಇದೀಗ ಟ್ರೆಂಡ್​ ಕ್ರಿಯೇಟ್​ ಆಗಿದ್ದು ಸೋಶಿಯಲ್​ ಮಿಡಿಯಾದಲ್ಲಿ ಸಿಕ್ಕಾಪಟ್ಟೆ  ಕಾಂಪ್ಲಿಮೆಂಟ್ಸ್​ ಪಡೆದುಕೊಳ್ತಿದೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180607130759'); document.getElementById('div_3320180607130759').appendChild(scpt); ರಾತ್ರೋ ರಾತ್ರಿಯೇ ಸಿಂಗರ್​ ಆಗಿದ್ದು, ಸೆಲೆಬ್ರಿಟಿ ಆಗಿದ್ದು,...Kannada News Portal