ಬೆಂಗಳೂರು: ಲೇ ಮಗನೆ ನಿನಗೆಷ್ಟೋ ತಾಕತ್ತು,  ಇದೇ 15 ರಂದು ಫಲಿತಾಂಶದ ದಿನ ನೀನು ಮುಟ್ಟಿ ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡುತ್ತೇನೆ. ನನ್ನ ವಿರುದ್ಧ ಮಾತನಾಡೋಕೆ ಎಷ್ಟು, ಧಮ್ ಇರಬೇಕು. ಇಬ್ಬರು ಹುಚ್ಚು ನಾಯಿಗಳು ನಮ್ಮ ಮನೆಯಲ್ಲಿ ಉಂಡು ಈಗ ಬಿಜೆಪಿಗೆ ಸೇರಿ ನಮಗೆ ದ್ರೋಹ ಮಾಡುತ್ತಿದ್ದಾರೆ,  ಇನ್ನಿಬ್ಬರು ಎಂಐಎಂ ಸೇರಿದ್ದಾರೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ್ ಹುನಗುಂದ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ವಿರುದ್ಧ ಏಕವಚನದಲ್ಲೇ ಬಾಗಲಕೋಟೆಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಕಿಡಿಕಾರಿದ್ದಾರೆ.

ಇನ್ನು ಕುಮಾರಸ್ವಾಮಿ ಯವರಿಗೂ ಏಕವಚನದಲ್ಲೇ ಬೈದಿದ್ದು, ಕುಮಾರಸ್ವಾಮಿಗೆ ಇಲ್ಲಿ ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ಕೊಡುವುದಕ್ಕೆ ಧಮ್ ಇಲ್ಲ. ಅದಕ್ಕೆ ಬಿಜೆಪಿಗೆ ಸಪೋರ್ಟ್ ಮಾಡುತ್ತಿದ್ದಾನೆ. ಅದಕ್ಕಾಗಿಯೇ ರಾಹುಲ್ ಗಾಂಧಿ ಜೆಡಿಎಸ್ ಅನ್ನು ಬಿ ಟೀಂ ಎಂದು ಕರೆದಿದ್ದು ಎಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

Please follow and like us:
0
http://bp9news.com/wp-content/uploads/2018/05/cong-1.jpghttp://bp9news.com/wp-content/uploads/2018/05/cong-1-150x150.jpgPolitical Bureauಪ್ರಮುಖಬಾಗಲಕೋಟೆರಾಜಕೀಯYou're the son of Lay !!! Congress MLAs blame for BJP candidate against Kumaswamyಬೆಂಗಳೂರು: ಲೇ ಮಗನೆ ನಿನಗೆಷ್ಟೋ ತಾಕತ್ತು,  ಇದೇ 15 ರಂದು ಫಲಿತಾಂಶದ ದಿನ ನೀನು ಮುಟ್ಟಿ ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡುತ್ತೇನೆ. ನನ್ನ ವಿರುದ್ಧ ಮಾತನಾಡೋಕೆ ಎಷ್ಟು, ಧಮ್ ಇರಬೇಕು. ಇಬ್ಬರು ಹುಚ್ಚು ನಾಯಿಗಳು ನಮ್ಮ ಮನೆಯಲ್ಲಿ ಉಂಡು ಈಗ ಬಿಜೆಪಿಗೆ ಸೇರಿ ನಮಗೆ ದ್ರೋಹ ಮಾಡುತ್ತಿದ್ದಾರೆ,  ಇನ್ನಿಬ್ಬರು ಎಂಐಎಂ ಸೇರಿದ್ದಾರೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ್ ಹುನಗುಂದ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ವಿರುದ್ಧ ಏಕವಚನದಲ್ಲೇ ಬಾಗಲಕೋಟೆಯಲ್ಲಿ...Kannada News Portal