ಬೆಂಗಳೂರು: ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ ಹೊಸಪೇಟೆ ವಿಜಯ ನಗರ ಶಾಸಕ ಆನಂದ್‌ ಸಿಂಗ್‌ಗಾಗಿ ಚಾಮರಾಜಪೇಟೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಮತ್ತೊಬ್ಬ ಶಾಸಕ ನಾಗೇಂದ್ರ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹುಡುಕಾಡಿದ ಘಟನೆ ನಡೆದಿದೆ.

ಬುಧವಾರ ಬೆಳಗ್ಗೆ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಸಭೆಗೆ ಗೈರುಹಾಜರಾಗಿದ್ದ ಆನಂದ್‌ ಸಿಂಗ್‌ ಅವರನ್ನು ಹೇಗಾದ್ರೂ ಮಾಡಿ ಕರೆತರುವಂತೆ ಕಾಂಗ್ರೆಸ್‌ನ ಹಿರಿಯ ಮುಖಂಡರು ಶಾಸಕರಾದ ಜಮೀರ್‌ ಅಹಮದ್‌ ಮತ್ತು ನಾಗೇಂದ್ರ ಅವರಿಗೆ ವಹಿಸಿದ್ದರು ಎನ್ನಲಾಗಿದೆ. ಆದರೆ ಆನ

ಹಿನ್ನಲೆಯಲ್ಲಿ, ಕಾಂಗ್ರೆಸ್‌ ಆನಂದ್‌ ಸಿಂಗ್‌ ಕೈಕೊಟ್ಟು ತಮ್ಮ ಮಾತೃ ಪಕ್ಷಕ್ಕೆ ತೆರಳಿದ್ರಾ ಅನ್ನೋ ಸುದ್ದಿ ರಾಜಕೀಯ ರಣರಂಗದಲ್ಲಿ ಕೇಳಿಬರುತ್ತಿದೆ. ಆದರೆ ಎಷ್ಟು ಹೊತ್ತು ಕಾದರೂ ಆನಂದ್‌ ಸಿಂಗ್‌ ಬರಲಿಲ್ಲ. ಹೀಗಾಗಿ ಕೈ ನಾಯಕರು ನಿರಾಶೆಯಿಂದ ಬರಿಗೈಲಿ ವಾಪಾಸ್ಸಾಗಿದ್ದಾರೆ ಎನ್ನಲಾಗಿದೆ.

Please follow and like us:
0
http://bp9news.com/wp-content/uploads/2018/05/B-S-Anand-Singh-Former-BJP-minister-joins-Congress.jpghttp://bp9news.com/wp-content/uploads/2018/05/B-S-Anand-Singh-Former-BJP-minister-joins-Congress-150x150.jpgBP9 Bureauಪ್ರಮುಖಬೆಂಗಳೂರು: ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ ಹೊಸಪೇಟೆ ವಿಜಯ ನಗರ ಶಾಸಕ ಆನಂದ್‌ ಸಿಂಗ್‌ಗಾಗಿ ಚಾಮರಾಜಪೇಟೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಮತ್ತೊಬ್ಬ ಶಾಸಕ ನಾಗೇಂದ್ರ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹುಡುಕಾಡಿದ ಘಟನೆ ನಡೆದಿದೆ. ಬುಧವಾರ ಬೆಳಗ್ಗೆ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಸಭೆಗೆ ಗೈರುಹಾಜರಾಗಿದ್ದ ಆನಂದ್‌ ಸಿಂಗ್‌ ಅವರನ್ನು ಹೇಗಾದ್ರೂ ಮಾಡಿ ಕರೆತರುವಂತೆ ಕಾಂಗ್ರೆಸ್‌ನ ಹಿರಿಯ ಮುಖಂಡರು ಶಾಸಕರಾದ ಜಮೀರ್‌ ಅಹಮದ್‌ ಮತ್ತು ನಾಗೇಂದ್ರ ಅವರಿಗೆ ವಹಿಸಿದ್ದರು...Kannada News Portal